ಡ್ರೈನೇಜ್ ಸಂಪರ್ಕ ಸಕ್ರಮಗೊಳಿಸಲು ಮಹಾನಗರಪಾಲಿಕೆ ಸೂಚನೆ
(ನ್ಯೂಸ್ ಕಡಬ) newskadaba.com ಜು. 23. ಮಂಗಳೂರು ಮಹಾನಗರಪಾಲಿಕೆಯ ವ್ಯಾಪ್ತಿಯ ಸುರತ್ಕಲ್ ಪ್ರದೇಶದ (ಇಡ್ಯಾ ವೆಟ್ ವೆಲ್ಗೆ ಹೊಂದಿಕೊಂಡಿರುವ ಒಳಚರಂಡಿ ಜಾಲವನ್ನು ಹೊರತು ಪಡಿಸಿ) ವಾರ್ಡ್ ನಂ. 1, 2, 3, 4, 5, 6, 8 ರ ವ್ಯಾಪ್ತಿಯಲ್ಲಿ ಬರುವ ವಸತಿ, ವಾಣಿಜ್ಯ ಕಟ್ಟಡಗಳಿಗೆ ಅನಧಿಕೃತವಾಗಿ ಒಳಚರಂಡಿ ಸಂಪರ್ಕವನ್ನು ಪಡೆದಿರುವ ಕಟ್ಟಡಗಳ ಮಾಲೀಕರು ಕಡ್ಡಾಯವಾಗಿ ಮಹಾನಗರಪಾಲಿಕೆಯಿಂದ ಅಧಿಕೃತ ಒಳಚರಂಡಿ ಸಂಪರ್ಕವನ್ನು ಪಡೆದುಕೊಳ್ಳಬೇಕು. ಅನಧಿಕೃತ ಒಳಚರಂಡಿ ಸಂಪರ್ಕ ಹೊಂದಿರುವ ಕಟ್ಟಡಗಳ ಮಾಲೀಕರು ನಿಗದಿತ ದಾಖಲೆಗಳೊಂದಿಗೆ ಸುರತ್ಕಲ್ […]
ಡ್ರೈನೇಜ್ ಸಂಪರ್ಕ ಸಕ್ರಮಗೊಳಿಸಲು ಮಹಾನಗರಪಾಲಿಕೆ ಸೂಚನೆ Read More »
ಕರಾವಳಿ