ಡಿಜಿಟಲ್ ಅರೆಸ್ಟ್ ತಡೆಗೆ ಬಿಗಿ ಕ್ರಮ
(ನ್ಯೂಸ್ ಕಡಬ) newskadaba.com, ಮಾ.21 ವಂಚನೆಗೆ ಬಳಸಲಾಗುತ್ತಿರುವ ಮೊಬೈಲ್ ಡಿವೈಸ್ ಐಡಿಗಳನ್ನು ಶಾಶ್ವತವಾಗಿ ನಿರ್ಬಂಧಿಸುವಂತೆ ಸೂಚನೆ ನೀಡಲಾಗಿದೆ. ವಂಚನೆ ನಡೆಸುವ ವ್ಯಕ್ತಿ ಅಥವಾ ಜಾಲವನ್ನು ಗುರುತಿಸಿದ ತಕ್ಷಣವೇ, ಅವರು ಬಳಸುವ ಮೊಬೈಲ್‌ಗಳ ಡಿವೈಸ್ ಐಡಿಗಳನ್ನು ಬ್ಲಾಕ್ ಮಾಡಬೇಕು. ಇದರಿಂದ ವಂಚಕರು ಅದೇ ಫೋನ್ ಬಳಸಿ ಹೊಸ ಖಾತೆ ತೆರೆಯುವುದನ್ನು ತಡೆಯಬಹುದು. ಇದಲ್ಲದೆ, ಐಟಿ ನಿಯಮಗಳ ಪ್ರಕಾರ ಡಿಲೀಟ್ ಆಗಿರುವ ಖಾತೆಗಳ ಮಾಹಿತಿಯನ್ನು ಕನಿಷ್ಠ 180 ದಿನಗಳವರೆಗೆ ಸಂಗ್ರಹಿಸಿಡುವುದು ಕಡ್ಡಾಯವಾಗಲಿದೆ. ಇದರಿಂದ ತನಿಖಾ ಸಂಸ್ಥೆಗಳಿಗೆ ಅಗತ್ಯ ಪುರಾವೆಗಳನ್ನು ಸಂಗ್ರಹಿಸಲು […]
ಡಿಜಿಟಲ್ ಅರೆಸ್ಟ್ ತಡೆಗೆ ಬಿಗಿ ಕ್ರಮ Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
