ಡಾ. ಮನಮೋಹನ್ ಸಿಂಗ್ ನ ಹೆಸರು ಬೆಂಗಳೂರು ನಗರ ವಿವಿಗೆ – ವಿಧಾನಸಭೆಯಲ್ಲಿ ಅನುಮೋದನೆ

ನ್ಯೂಸ್ ಕಡಬ) newskadaba.com  ಆ.20  ಬೆಂಗಳೂರು : ಕರ್ನಾಟಕ ವಿಧಾನಸಭೆ ಮಂಗಳವಾರ(ಆ.19) ‘ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ತಿದ್ದುಪಡಿ ವಿಧೇಯಕ 2025’ಕ್ಕೆ ಅನುಮೋದನೆ ನೀಡಿದ್ದು, ಇದರ ಅಡಿಯಲ್ಲಿ ಬೆಂಗಳೂರು ನಗರ ವಿಶ್ವವಿದ್ಯಾಲಯವನ್ನು ಇನ್ನು ಮುಂದೆ ಡಾ. ಮನಮೋಹನ್ ಸಿಂಗ್ ವಿಶ್ವವಿದ್ಯಾಲಯವೆಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಹಸಿರು ನಿಶಾನೆ ದೊರೆತಿದೆ. ಇದು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025ನೇ ಸಾಲಿನ ಬಜೆಟ್ ಭಾಷಣದಲ್ಲಿ ಘೋಷಿಸಿದ್ದ ಹೆಜ್ಜೆಗಳಿಗೆ ಅನುಗುಣವಾಗಿದೆ. ಭಾರತದ ಆಧುನಿಕ ಆರ್ಥಿಕ ನೀತಿಯ ಹರಿಕಾರ, ಮಾಜಿ ಪ್ರಧಾನಿ ಮತ್ತು ಖ್ಯಾತ […]

ಡಾ. ಮನಮೋಹನ್ ಸಿಂಗ್ ನ ಹೆಸರು ಬೆಂಗಳೂರು ನಗರ ವಿವಿಗೆ – ವಿಧಾನಸಭೆಯಲ್ಲಿ ಅನುಮೋದನೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್