ಡಾ. ಚೂಂತಾರು

“ಟ್ರಮಡಾಲ್” ಎಂಬ ನೋವು ನಿವಾರಕ ಮಾತ್ರೆ- ಡಾ. ಚೂಂತಾರು

(ನ್ಯೂಸ್ ಕಡಬ) newskadaba.com ಅ. 17. ಟ್ರಮಡಾಲ್ ಎಂಬ ವಿವಾದಾತ್ಮಕ ನೋವು ನಿವಾರಕ ಔಷಧಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿಯಾಗುತ್ತಿರುವ, ಅತ್ಯಂತ ಹೆಚ್ಚು ದುರ್ಬಳಕೆಯಾಗುತ್ತಿರುವ ಮತ್ತು ಹತ್ತು ಹಲವು ವಿವಾದಕ್ಕೆ ಕಾರಣವಾದ ಮಾತ್ರೆ ಟ್ರಮಡಾಲ್ ಎಂದರೂ ತಪ್ಪಾಗಲಾರದು. ಇದೊಂದು ಪರಿಣಾಮಕಾರಿ ನೋವು ನಿವಾರಕ ಔಷಧಿಯಾಗಿದ್ದು, ತೀವ್ರವಾದ ಮಂಡಿ ನೋವು, ಸೊಂಟ ನೋವು, ಹಲ್ಲು ನೋವು ಮುಂತಾದ ನೋವುಗಳಿಗೆ ಬಳಸುವ ಔಷಧಿಯಾಗಿರುತ್ತದೆ. ಬಾಯಿ ಮುಖಾಂತರ ಸುಲಭವಾಗಿ ಸೇವಿಸಬಹುದಾದ ಈ ಔಷಧಿ ಸೇವಿಸಿದ ಒಂದು ಗಂಟೆಯ ಒಳಗೆ, ನೋವು ಶಮನ […]

“ಟ್ರಮಡಾಲ್” ಎಂಬ ನೋವು ನಿವಾರಕ ಮಾತ್ರೆ- ಡಾ. ಚೂಂತಾರು Read More »

ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು

“ಅಕ್ಟೋಬರ್ 12- ವಿಶ್ವ ಆಥ್ರೈಟಿಸ್ ದಿನ”; ಡಾ.ಚೂಂತಾರು

(ನ್ಯೂಸ್ ಕಡಬ) newskadaba.com  ಅ. 11. ನಮ್ಮ ದೇಹದಲ್ಲಿ ನೂರಾರು ಕೀಲುಗಳು ಇದೆ. ಬಹುತೇಕ ಕೀಲುಗಳು ಬಹಳ ಸಂಕೀರ್ಣವಾದ ರಚನೆ ಹೊಂದಿದೆ. ಈ ಕೀಲುಗಳಿಗೆ ಉಂಟಾಗುವ ಉರಿಯೂತ ಮತ್ತು ನೋವನ್ನು ಸಂಧಿವಾತ ಅಥವಾ ಆಥ್ರೈಟಿಸ್ ಎಂದು ಕರೆಯುತ್ತಾರೆ. ಈ ಸಂಧಿವಾತದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ತಪ್ಪು ಕಲ್ಪನೆಗಳನ್ನು ತೊಡೆದು ಹಾಕಲು 1996ರಿಂದ ಈ ವಿಶ್ವ ಸಂಧಿವಾತ ದಿನ ಆಚರಣೆಯನ್ನು ಆರಂಭ ಮಾಡಲಾಯಿತು.   ಮಂಡಿನೋವು ಎಂಬ ನರಕಯಾತನೆ ಮಂಡಿನೋವು ಎಂದಾಕ್ಷಣ ಜನರು ತಮಗೆ ಸಂಧಿವಾತ ಅಥವಾ

“ಅಕ್ಟೋಬರ್ 12- ವಿಶ್ವ ಆಥ್ರೈಟಿಸ್ ದಿನ”; ಡಾ.ಚೂಂತಾರು Read More »

ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು

ಸೆಪ್ಟೆಂಬರ್ 25- ವಿಶ್ವ ಫಾರ್ಮಸಿಸ್ಟರ ದಿನ- ಡಾ.ಚೂಂತಾರು

(ನ್ಯೂಸ್ ಕಡಬ) newskadaba.com ಸೆ. 25. ಪ್ರತಿ ವರ್ಷ ಸಪ್ಟೆಂಬರ್ 25ರಂದು ವಿಶ್ವದಾದ್ಯಂತ ಫಾರ್ಮಸಿಸ್ಟ್ ಗಳು “ವಿಶ್ವ ಫಾರ್ಮಸಿಸ್ಟ್ ದಿನ” ಎಂದು ಆಚರಿಸಿರುತ್ತಾರೆ. 2009ರಲ್ಲಿ ಎಪ್‍ಐಪಿ ಅಂದರೆ ಇಂಟರ್ ನ್ಯಾಷನಲ್ ಫಾರ್ಮಸುಟಿಕಲ್ ಪೆಡರೇಶನ್‍ನ ಆದೇಶದಂತೆ ಈ ಆಚರಣೆಯನ್ನು ಜಾರಿಗೆ ತರಲಾಯಿತು. ಆರೋಗ್ಯ ಕ್ಷೇತ್ರದ ಅವಿಭಾಜ್ಯ ಅಂಗವಾದ ‘ಫಾರ್ಮಸಿ’ ವಿಭಾಗದ ತಜ್ಞರುಗಳು ತಮ್ಮ ವೃತ್ತಿ ಜೀವನದ ಏಳು ಬೀಳುಗಳನ್ನು ವಿಮರ್ಶಿಸಿ ಕುಂದು ಕೊರತೆಗಳನ್ನು ಪರಾಮರ್ಷಿಸಿ ಮಗದೊಮ್ಮೆ ತಮ್ಮನ್ನು ತಮ್ಮ ವೃತ್ತಿಗೆ ಸಮರ್ಪಿಸಿಕೊಂಡು ಶುಭಾಷಯಗಳನ್ನು ವಿನಿಮಯ ಮಾಡಿಕೊಳ್ಳುವ ಸುದಿನ. ಪ್ರತಿ

ಸೆಪ್ಟೆಂಬರ್ 25- ವಿಶ್ವ ಫಾರ್ಮಸಿಸ್ಟರ ದಿನ- ಡಾ.ಚೂಂತಾರು Read More »

ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು

“ನಡುಕ ಹುಟ್ಟಿಸುತ್ತಿರುವ ನಿಫಾ ವೈರಾಣು” – ಡಾ. ಚೂಂತಾರು

(ನ್ಯೂಸ್ ಕಡಬ) newskadaba.com ಸೆ. 17. ನಿಫಾ ವೈರಸ್, ಆರ್.ಯನ್.ಎ(RNA) ಗುಂಪಿಗೆ ಸೇರಿದ ಪಾರಾಮಿಕ್ಸೊ ವೈರಾಣು ಪ್ರಭೇಧಕ್ಕೆ ಸೇರಿದ ವೈರಾಣು ಆಗಿರುತ್ತದೆ. 1999ರಲ್ಲಿ ಮಲೇಷಿಯಾದ ಒಂದು ಸಣ್ಣ ಹಳ್ಳಿಯಾದ ಸಂಗೈ ನಿಫಾ ಎಂಬ ಜಾಗದಲ್ಲಿ ಮೊದಲು ಕಾಣಿಸಿಕೊಂಡ ಕಾರಣದಿಂದ “ನಿಫಾ ವೈರಸ್” ಎಂದು ಕರೆಯಲ್ಪಡುತ್ತದೆ. ಈ ವೈರಸ್ ಹಳ್ಳಿಯ ಹಂದಿ ಸಾಕುವ ರೈತರಲ್ಲಿ ಮೊದಲು ಕಾಣಿಸಿಕೊಂಡು ಮೆದುಳಿನ ಊರಿಯೂತ ಮತ್ತು ಉಸಿರಾಟದ ತೊಂದರೆ ಉಂಟುಮಾಡಿ, ನೂರಾರು ಮಂದಿ ಅಸುನೀಗಿದ್ದರು. 300 ಮಂದಿಗೆ ರೋಗ ತಗುಲಿ 100 ಮಂದಿ

“ನಡುಕ ಹುಟ್ಟಿಸುತ್ತಿರುವ ನಿಫಾ ವೈರಾಣು” – ಡಾ. ಚೂಂತಾರು Read More »

ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು
Scroll to Top