ಡಾಲರ್‌ ಎದುರು ಕೊಂಚ ಚೇತರಿಸಿಕೊಂಡ ರೂಪಾಯಿ

(ನ್ಯೂಸ್‌ ಕಡಬ) newskadaba.com,  ಎ.08 ​ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರು ಇರಾನ್‌ ವಿರುದ್ಧದ ಸೈನಿಕ ದಾಳಿಗಳನ್ನು ಎರಡು ವಾರಗಳ ಕಾಲ ಸ್ಥಗಿತಗೊಳಿಸುವುದಾಗಿ ಘೋಷಿಸಿದ ನಂತರ, ಇಂದು ಬೆಳಗಿನ ವಹಿವಾಟಿನಲ್ಲಿ ಭಾರತೀಯ ರೂಪಾಯಿ ಡಾಲರ್‌ ಎದುರು 50 ಪೈಸೆ ಏರಿ 92.56ಕ್ಕೆ ತಲುಪಿತು. ವಿದೇಶಿ ವಿನಿಮಯ (ಫಾರೆಕ್ಸ್ ) ವ್ಯಾಪಾರಿಗಳ ಪ್ರಕಾರ, ಈ ಯುದ್ಧ ವಿರಾಮ ಘೋಷಣೆಯಿಂದ ಖರೀದಿ ಹೆಚ್ಚಾಯಿತು. ಏಷ್ಯನ್‌ ಷೇರುಗಳು, ಡೌ ಫ್ಯೂಚರ್ಸ್‌, ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆಯಾದರೆ, ಬ್ರೆಂಟ್‌ ಕ್ರೂಡ್‌ […]

ಡಾಲರ್‌ ಎದುರು ಕೊಂಚ ಚೇತರಿಸಿಕೊಂಡ ರೂಪಾಯಿ Read More »

ಕರಾವಳಿ