ಆರೋಗ್ಯಕರ ಡಾರ್ಕ್ ಚಾಕಲೇಟ್ ►ಇದರ ಹಲವು ವೈಶಿಷ್ಟತೆಗಳು ನಿಮಗೆ ಗೊತ್ತೇ?

(ನ್ಯೂಸ್ ಕಡಬ) newskadaba.com.ಮಂಗಳೂರು,ಜ.25.ಈ ಆಧುನಿಕ ಯುಗದಲ್ಲಿ  ಮಕ್ಕಳಿಂದ  ವಯಸ್ಸಾದವರೆಗೂ ಚಾಕಲೇಟ್​ಗಳನ್ನು ಇಷ್ಟಪಡುತ್ತಾರೆ.ಅಂತೆಯೇ ಚಾಕಲೇಟ್​ಗಳಲ್ಲಿಯೂ ಅನೇಕ ವೈವಿಧ್ಯಮಯವಾದ ಚಾಕಲೇಟ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.  ಅಂತಹ ರುಚಿಕರವಾದ ಚಾಕಲೇಟ್ ಗಳ ಗುಂಪಿಗೆ  ಡಾರ್ಕ್ ಚಾಕಲೇಟ್ ಗಳು ಸೇರುತ್ತವೆ. ಡಾರ್ಕ್ ಚಾಕಲೇಟ್​ಗಳು ಆಂಟಿ ಆಕ್ಸಿಡೆಂಟ್​ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವುದರಿಂದ ಫ್ರೀ ರ್ಯಾಡಿಕಲ್ಸ್ ಕಡಿಮೆ ಮಾಡಿ ದೇಹಕ್ಕೆ ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.    ಡಾರ್ಕ್ ಚಾಕಲೇಟ್​ಗಳು ಮುಖ್ಯವಾಗಿ ಸಾವಯವ ಸಂಯುಕ್ತಗಳಾದ ಜೈವಿಕವಾಗಿ ಸಕ್ರಿಯವಾಗಿರುವಂತಹ ಪಾಲಿಫಿನಾಲ್​ಗಳು, ಪ್ಲೇವನ್ಸ್, ಕೆಟಕಿನ್​ಗಳನ್ನು ಹೊಂದಿರುತ್ತದೆ. ಇದು ಇದರ ಚುರುಕಾದ […]

ಆರೋಗ್ಯಕರ ಡಾರ್ಕ್ ಚಾಕಲೇಟ್ ►ಇದರ ಹಲವು ವೈಶಿಷ್ಟತೆಗಳು ನಿಮಗೆ ಗೊತ್ತೇ? Read More »

ಆರೋಗ್ಯ ಮಾಹಿತಿ