ಟೆಕ್ ದಿಗ್ಗಜ ಆಪಲ್‌ಗೆ ಹೊಸ ಸಾರಥಿ – ಆಪಲ್ ಸಿಇಒ ಆಗಿ ಜಾನ್ ಟೆರ್ನಸ್ ನೇಮಕ
(ನ್ಯೂಸ್ ಕಡಬ) newskadaba.com, ಎ.21: ಜಾಗತಿಕ ತಂತ್ರಜ್ಞಾನ ದಿಗ್ಗಜ ಸಂಸ್ಥೆಯಾದ ಆಪಲ್ ತನ್ನ ನಾಯಕತ್ವದಲ್ಲಿ ಮಹತ್ವದ ಬದಲಾವಣೆಯನ್ನು ಘೋಷಿಸಿದೆ. ದೀರ್ಘಕಾಲ ಸಿಇಒ ಆಗಿದ್ದ ಟಿಮ್ ಕುಕ್ ಸ್ಥಾನತ್ಯಾಗ ಮಾಡುತ್ತಿದ್ದು, ಅವರ ಜಾಗಕ್ಕೆ ಹಾರ್ಡ್‌ವೇರ್ ಎಂಜಿನಿಯರಿಂಗ್ ಮುಖ್ಯಸ್ಥರಾಗಿದ್ದ ಜಾನ್ ಟೆರ್ನಸ್ ಅವರನ್ನು ಹೊಸ ಸಿಇಒ ಆಗಿ ನೇಮಕ ಮಾಡಲಾಗಿದೆ.ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವು ವೇಗವಾಗಿ ಬೆಳೆಯುತ್ತಿರುವ ಈ ಸಂದರ್ಭದಲ್ಲಿ ಈ ಬದಲಾವಣೆ ನಡೆದಿರುವುದು ಗಮನಾರ್ಹ. ಹೊಸ ಸಿಇಒ ಜಾನ್ ಟೆರ್ನಸ್ ಮುಂದೆ AI ಯುಗದ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ […]
ಟೆಕ್ ದಿಗ್ಗಜ ಆಪಲ್‌ಗೆ ಹೊಸ ಸಾರಥಿ – ಆಪಲ್ ಸಿಇಒ ಆಗಿ ಜಾನ್ ಟೆರ್ನಸ್ ನೇಮಕ Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
