ಜೈಲಿನಿಂದ ಬಂದು ಪುನಃ ಕಳ್ಳತನಕ್ಕಿಳಿದ ಕಳ್ಳರು- ಬೆಂಗಳೂರಿನಲ್ಲಿ ಕದ್ದು ಹಳ್ಳಿಯಲ್ಲಿ ಮಾರಾಟ
(ನ್ಯೂಸ್ ಕಡಬ) newskadaba.com ಜೂ. 20. ಕಾರುಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಗ್ಯಾಂಗ್ ಒಂದನ್ನು ಬೆಂಗಳೂರಿನ ವಿದ್ಯಾರಣ್ಯಪುರ ಠಾಣಾ ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬಂಧಿತ ಆರೋಪಿಗಳನ್ನು ಉಮೇಶ್, ತಬ್ರೇಜ್ ಮತ್ತು ಜಬೀರ್ ಖಾನ್ ಎಂದು ಗುರುತಿಸಲಾಗಿದೆ. ಬಂಧಿತರಿಂದ 12 ಲಕ್ಷ ಮೌಲ್ಯದ ಆರು ಓಮ್ನಿ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ. ಕಳ್ಳರು ಈ ಹಿಂದೆ ಟ್ರಾಕ್ಟರ್ ಗಳನ್ನ ಕದ್ದೊಯ್ದು, ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ 2020 ರಲ್ಲಿ ಬಂಧಿತರಾಗಿದ್ದರು. ಇದೀಗ ಜೈಲು ಸೇರಿ ಹೊರಬಂದ್ಮೇಲೆ […]
ಜೈಲಿನಿಂದ ಬಂದು ಪುನಃ ಕಳ್ಳತನಕ್ಕಿಳಿದ ಕಳ್ಳರು- ಬೆಂಗಳೂರಿನಲ್ಲಿ ಕದ್ದು ಹಳ್ಳಿಯಲ್ಲಿ ಮಾರಾಟ Read More »
ಕರ್ನಾಟಕ, ಕ್ರೈಮ್ ನ್ಯೂಸ್

