ಜೇಸಿಐ

ಕಡಬ: .ಜೇಸಿಐ ವತಿಯಿಂದ ರಾಷ್ಟ್ರೀಯ ಭಾವೈಕ್ಯತಾ ದಿನಾಚರಣೆ► 10 ಸಾವಿರಕ್ಕಿಂತಲೂ ಮಿಕ್ಕಿ ವಿದ್ಯಾರ್ಥಿಗಳಿಗೆ ಪ್ರಮಾಣವಚನ

(ನ್ಯೂಸ್ ಕಡಬ) newskadaba.com ಕಡಬ, ಫೆ.04.ಜೇಸಿಐ ಕಡಬ ಕದಂಬ ಘಟಕದ ವತಿಯಿಂದ ಕಡಬ ಪರಿಸರದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಶನಿವಾರ ರಾಷ್ಟ್ರೀಯ ಭಾವೈಕ್ಯತಾ ದಿನಾಚರಣೆ ಕಾರ್ಯಕ್ರಮವನ್ನು ನಡೆಸಿ ಸುಮಾರು 10 ಸಾವಿರಕ್ಕಿಂತಲೂ ಮಿಕ್ಕಿ ವಿದ್ಯಾರ್ಥಿಗಳಿಗೆ ಸದ್ಭಾವನ ಪ್ರಮಾಣವಚನ ಬೋಧಿಸಲಾಯಿತು. ಜೇಸಿ ಘಟಕದ ಅಧ್ಯಕ್ಷ ರವಿಚಂದ್ರ ಪಡುಬೆಟ್ಟು ಹಾಗೂ ಕಾರ್ಯದರ್ಶಿ ಕಾಶೀನಾಥ ಗೋಗಟೆ ಅವರ ನೇತೃತ್ವದಲ್ಲಿ ಕಡಬದ ಸರಸ್ವತೀ ಪ.ಪೂ.ಕಾಲೇಜು, ಸರಸ್ವತೀ ಪ್ರೌಢಶಾಲೆ, ಸರಸ್ವತೀ ಪ್ರಾಥಮಿಕ ಶಾಲೆ, ಸೈಂಟ್ ಜೋಕಿಮ್ಸ್ ಪ.ಪೂ.ಕಾಲೇಜು, ಸೈಂಟ್ ಜೋಕಿಮ್ಸ್ ಪ್ರೌಢಶಾಲೆ, ಸೈಂಟ್ ಜೋಕಿಮ್ಸ್ […]

ಕಡಬ: .ಜೇಸಿಐ ವತಿಯಿಂದ ರಾಷ್ಟ್ರೀಯ ಭಾವೈಕ್ಯತಾ ದಿನಾಚರಣೆ► 10 ಸಾವಿರಕ್ಕಿಂತಲೂ ಮಿಕ್ಕಿ ವಿದ್ಯಾರ್ಥಿಗಳಿಗೆ ಪ್ರಮಾಣವಚನ Read More »

ಕರಾವಳಿ

ಆಲಂಕಾರು :  ಜೇಸಿಐ ನೂತನ ಘಟಕಾಧ್ಯಕ್ಷರಾಗಿ► ಹೇಮಲತಾ ಪ್ರದೀಪ್ ಆಯ್ಕೆ

(ನ್ಯೂಸ್ ಕಡಬ) newskadaba.com .ಕಡಬ,ಜ.23.  ಜೇಸಿಐ ಆಲಂಕಾರು ಘಟಕದ 10ನೇ ವರ್ಷದ ನೂತನ ಘಟಕಾಧ್ಯಕ್ಷರಾಗಿ ಹೇಮಲತಾ ಪ್ರದೀಪ್ ಆಯ್ಕೆಯಾಗಿದ್ದಾರೆ.ನೂತನ ಘಟಕದ ಪದಗ್ರಹಣ ಕಾರ್ಯಕ್ರಮವು ಜನವರಿ 25ರಂದು ಆಲಂಕಾರು ಗ್ರಾಮ ಪಂಚಾಯಿತಿ  ಸಭಾಭವನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ  ಆಲಂಕಾರು ಜೇಸಿಐ ಘಟಕದ ಕಾರ್ಯದರ್ಶಿಯಾಗಿ ಸತೀಶ್.ಜಿ.ಆರ್, ಜೇಸಿರೇಟ್ ಅಧ್ಯಕ್ಷೆಯಾಗಿ ಮಮತಾ ಆಂಬರಾಜೆ ಹಾಗೂ ಜೂನಿಯರ್ ಜೇಸಿ ಅಧ್ಯಕ್ಷರಾಗಿ ಯೋಗೀಶ್‍ರವರು  ಅಧಿಕಾರ ಸ್ವೀಕರಿಸಲಿರಸಲಿದ್ದಾರೆ.

ಆಲಂಕಾರು :  ಜೇಸಿಐ ನೂತನ ಘಟಕಾಧ್ಯಕ್ಷರಾಗಿ► ಹೇಮಲತಾ ಪ್ರದೀಪ್ ಆಯ್ಕೆ Read More »

ಕರಾವಳಿ
Scroll to Top