ಜಿ.ಟಿ.ಟಿ.ಸಿ: ಪ.ಜಾ ಅಭ್ಯರ್ಥಿಗಳಿಗೆ ಕೌಶಲ್ಯ ತರಬೇತಿ
(ನ್ಯೂಸ್ ಕಡಬ) newskadaba.com ಮಂಗಳೂರು, ಜು. 21. ಜಿ.ಟಿ.ಟಿ.ಸಿ ಮಂಗಳೂರು ಕೇಂದ್ರದಲ್ಲಿ 2025-26ನೆ ಸಾಲಿನ “ತಂತ್ರಜ್ಞಾನ ತರಬೇತಿ ಸಂಸ್ಥೆಗಳ ನೆರವು ಯೋಜನೆ, ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ” ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಂದ ಸಿ.ಎನ್.ಸಿ. ಪ್ರೋಗ್ರಾಮರ್, ಲೇತ್ ಆಪರೇಟರ್, ಮಿಲ್ಲಿಂಗ್ ಮೆಶಿನ್ ಆಪರೇಟರ್, ಸರ್ಫೇಸ್ ಗ್ರೈಂಡಿಂಗ್ ಆಪರೇಟರ್, ಮೆಕಾನಿಕಲ್ ಡಿಸೈನರ್ 4 ತಿಂಗಳ ಸರ್ಟಿಫಿಕೆಟ್ ಕೋರ್ಸ್ ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಕೋರ್ಸ್‍ಗೆ 10 ನೇ ತರಗತಿ ಪಾಸ್ ಅಥವಾ ಐಟಿಐ ಪಾಸ್/ಫೇಲ್ ಅಥವಾ ಡಿಪ್ಲೊಮಾ ಪಾಸ್/ಫೇಲ್ ಹಾಗೂ […]
ಜಿ.ಟಿ.ಟಿ.ಸಿ: ಪ.ಜಾ ಅಭ್ಯರ್ಥಿಗಳಿಗೆ ಕೌಶಲ್ಯ ತರಬೇತಿ Read More »
ಕರಾವಳಿ
