ಜಿಟಿಟಿಸಿಗೆ ಸಚಿವ ಶರಣಪ್ರಕಾಶ್ ಭೇಟಿ
(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 18. ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ ಅವರು ಮಂಗಳವಾರ ನಗರದ ಬೈಕಂಪಾಡಿಯಲ್ಲಿರುವ ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರಕ್ಕೆ (ಜಿಟಿಟಿಸಿ) ಭೇಟಿ ನೀಡಿದರು. ತರಬೇತಿ ಕೇಂದ್ರದಲ್ಲಿ ವಿವಿಧ ವಿಭಾಗಗಳಿಗೆ ಭೇಟಿ ನೀಡಿದ ಅವರು ಅಲ್ಲಿನ ವಿವಿಧ ಉಪಕರಣಗಳು ಮತ್ತು ತರಬೇತಿ ಯಂತ್ರಗಳನ್ನು ಪರಿಶೀಲಿಸಿದರು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು ತರಬೇತಿಯ ಉಪಯುಕ್ತತೆಯ ಬಗ್ಗೆ ಮಾಹಿತಿ ಪಡೆದರು. ಜಿಟಿಟಿಸಿ ಡಿಪ್ಲೋಮಾ ಕೋರ್ಸ್ಗಳು ಶೇ. 100 ರಷ್ಟು ಉದ್ಯೋಗಾಧಾರಿತ ಕೋರ್ಸುಗಳಾಗಿದ್ದು, […]
ಜಿಟಿಟಿಸಿಗೆ ಸಚಿವ ಶರಣಪ್ರಕಾಶ್ ಭೇಟಿ Read More »
ಕರಾವಳಿ
