ಜಾಗತಿಕ ಮ್ಯಾಗಜಿನ್‌ನಲ್ಲಿ ಯಶ್ ಅಬ್ಬರ – ‘ಟಾಕ್ಸಿಕ್’ ಮೇಲೆ ಹೆಚ್ಚಿದ ನಿರೀಕ್ಷೆ!

(ನ್ಯೂಸ್‌ ಕಡಬ) newskadaba.com,  ಮೇ.07:  ‘ಕೆಜಿಎಫ್’ ಮೂಲಕ ಭಾರತೀಯ ಸಿನಿರಂಗದ ದಿಕ್ಕೇ ಬದಲಿಸಿದ ರಾಕಿಂಗ್ ಸ್ಟಾರ್ ಯಶ್ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲೂ ಭಾರೀ ಸದ್ದು ಮಾಡುತ್ತಿದ್ದಾರೆ. ಅವರ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಲು ಸಜ್ಜಾಗಿರುವ ನಡುವೆಯೇ, ಪ್ರತಿಷ್ಠಿತ ಹಾಲಿವುಡ್ ಮ್ಯಾಗಜೀನ್ ‘ವೆರೈಟಿ’ ತನ್ನ ಕವರ್ ಪೇಜ್‌ನಲ್ಲಿ ಯಶ್ ಅವರನ್ನು ಫೀಚರ್ ಮಾಡಿದ್ದು, “The Yash Effect” ಎಂಬ ಶೀರ್ಷಿಕೆಯಿಂದ ವಿಶೇಷ ಲೇಖನ ಪ್ರಕಟಿಸಿದೆ. ಬಿಳಿ ಬಣ್ಣದ ಸೂಟ್ ಮತ್ತು ಸ್ಟೈಲಿಶ್ ಹ್ಯಾಟ್ ಧರಿಸಿ ಐಷಾರಾಮಿ ಕಾರಿನೊಳಗೆ […]

ಜಾಗತಿಕ ಮ್ಯಾಗಜಿನ್‌ನಲ್ಲಿ ಯಶ್ ಅಬ್ಬರ – ‘ಟಾಕ್ಸಿಕ್’ ಮೇಲೆ ಹೆಚ್ಚಿದ ನಿರೀಕ್ಷೆ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್, ಸಿನಿಮಾ