ಜಯಲಕ್ಷ್ಮಿ ಸಿಲ್ಕ್ಸ್‌ ಭಾರಿ ಅಗ್ನಿ ಅವಘಡ – ಇಬ್ಬರು ಮಹಿಳೆಯರಿಗೆ ಗಾಯ

(ನ್ಯೂಸ್‌ ಕಡಬ) newskadaba.com,  ಫೆ.18: ನಗರದ ಪಲಾಯಂ ಪ್ರದೇಶದ ಜಯಲಕ್ಷ್ಮಿ ಸಿಲ್ಕ್ಸ್‌ನಲ್ಲಿ ಮಂಗಳವಾರ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಕಟ್ಟಡದ ಹಿಂಭಾಗದಿಂದ ಆರಂಭವಾದ ಬೆಂಕಿ, ಜವಳಿ ಗೋದಾಮಿನಲ್ಲಿ ಸಂಗ್ರಹವಾಗಿದ್ದ ಬಟ್ಟೆಗಳಿಗೂ ಹೊತ್ತಿಕೊಂಡು, 2ನೇ ಮತ್ತು 3ನೇ ಮಹಡಿಗೆ ಹರಡಿದೆ. ಘಟನೆಯಲ್ಲಿ ಇಬ್ಬರು ಮಹಿಳೆಯರು ಸುಟ್ಟು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.   ಅಗ್ನಿಶಾಮಕ ದಳದ ನೇತೃತ್ವದಲ್ಲಿ ಬೆಂಕಿ ನಂದಿಸಲು ಕಾರ್ಯಾಚರಣೆ ನಡೆಸಿದ್ದಾರೆ. ಅಂಗಡಿಗೆ ಬಂದಿದ್ದ ನೌಕರರು ಹಾಗೂ ಇತರರನ್ನು ತಕ್ಷಣ ಸ್ಥಳಾಂತರಿಸಲಾಗಿದೆ. ಘಟನೆ ನಿನ್ನೆ ಸಂಜೆ […]

ಜಯಲಕ್ಷ್ಮಿ ಸಿಲ್ಕ್ಸ್‌ ಭಾರಿ ಅಗ್ನಿ ಅವಘಡ – ಇಬ್ಬರು ಮಹಿಳೆಯರಿಗೆ ಗಾಯ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್