ಜಪಾನ್ ಓಪನ್ ಚಾಂಪಿಯನ್- ಟೋಕಿಯೋದಲ್ಲಿ ಸಿಂಧು ಹೊಸ ಇತಿಹಾಸ!
(ನ್ಯೂಸ್ ಕಡಬ) newskadaba.com ಜು. 20. ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಜಪಾನ್ ಓಪನ್ ಸೂಪರ್ 750 ಟೂರ್ನಿಯಲ್ಲಿ ಚಾಂಪಿಯನ್ ಆಗುವ ಮೂಲಕ ಭಾರತೀಯ ಬ್ಯಾಡ್ಮಿಂಟನ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದ್ದಾರೆ. ಫೈನಲ್ ನಲ್ಲಿ ಆತಿಥೇಯ ಜಪಾನ್ ನ ವಿಶ್ವ ನಂ.3 ಆಟಗಾರ್ತಿ ಅಕಾನೆ ಯಮಗುಚಿ ಅವರನ್ನು 21-17, 21-17 ನೇರ ಗೇಮ್ ಗಳಲ್ಲಿ ಮಣಿಸಿದ ಸಿಂಧು, ಜಪಾನ್ ಓಪನ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಅಪೂರ್ವ ಸಾಧನೆ ಮಾಡಿದ್ದಾರೆ. […]
ಜಪಾನ್ ಓಪನ್ ಚಾಂಪಿಯನ್- ಟೋಕಿಯೋದಲ್ಲಿ ಸಿಂಧು ಹೊಸ ಇತಿಹಾಸ! Read More »
ಅಂತರ್ರಾಷ್ಟ್ರೀಯ ನ್ಯೂಸ್, ಕ್ರೀಡಾ ನ್ಯೂಸ್
