‘ಚೀನಾ ಮೇಲೆ ವಿಧಿಸುತ್ತಿರುವ ಟ್ಯಾರಿಫ್ ಶೇ. 47ಕ್ಕೆ ಇಳಿಸಲಾಗುವುದು’ – ಡೊನಾಲ್ಡ್ ಟ್ರಂಪ್
(ನ್ಯೂಸ್ ಕಡಬ) newskadaba.com, ಅ..30: ಚೀನಾ ಮೇಲಿನ ಟ್ಯಾರಿಫ್ ದರವನ್ನು ಶೇ. 57ರಿಂದ ಶೇ. 47ಕ್ಕೆ ಇಳಿಸಲು ಅಮೆರಿಕಾ ನಿರ್ಧರಿಸಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಸೌತ್ ಕೊರಿಯಾದ ಬುಸನ್ ನಗರದಲ್ಲಿ ನಡೆಯುತ್ತಿರುವ ಎಪಿಇಸಿ ಶೃಂಗಸಭೆಗೆ ಮುನ್ನ ಟ್ರಂಪ್ ಮತ್ತು ಚೀನಾ ಅಧ್ಯಕ್ಷ ಶಿ ಜಿನ್‌ಪಿಂಗ್ ನಡುವೆ ನಡೆದ ವ್ಯಾಪಾರ ಮಾತುಕತೆಯ ನಂತರ ಈ ತೀರ್ಮಾನ ಪ್ರಕಟವಾಗಿದೆ. ಟ್ರಂಪ್ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, “ಚೀನಾ ಮೇಲಿನ ಟ್ಯಾರಿಫ್ ದರವನ್ನು ಶೇ. 10ರಷ್ಟು ಇಳಿಸುತ್ತಿದ್ದೇವೆ. ಇದು ಎರಡೂ […]
‘ಚೀನಾ ಮೇಲೆ ವಿಧಿಸುತ್ತಿರುವ ಟ್ಯಾರಿಫ್ ಶೇ. 47ಕ್ಕೆ ಇಳಿಸಲಾಗುವುದು’ – ಡೊನಾಲ್ಡ್ ಟ್ರಂಪ್ Read More »
ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್
