ಚಿನ್ನ- ಬೆಳ್ಳಿ ಬೆಲೆ ಭಾರಿ ಹೆಚ್ಚಳ
(ನ್ಯೂಸ್ ಕಡಬ) newskadaba.com, ಅ.01 ಹೊಸದಿಲ್ಲಿ : ಜಾಗತಿಕ ಆರ್ಥಿಕ ಅನಿಶ್ಚಿತತೆಯಿಂದ ಷೇರುಪೇಟೆ ಮೇಲಕ್ಕೆ ಏಳುತ್ತಿಲ್ಲ. ಹೀಗಾಗಿ ಹೂಡಿಕೆದಾರರಿಗೆ ಚಿನ್ನವೇ ಸುರಕ್ಷಿತ ಮತ್ತು ಲಾಭದಾಯಕ ಹೂಡಿಕೆ ಎಂದೆನಿಸಿದೆ. ಅದರ ಪರಿಣಾಮ ಬಂಗಾರದ ಬೆಲೆ ಏರುತ್ತಲೇ ಇದೆ. ಇಂದಿನ ಬೆಲೆ ದೇಶೀಯ ಮಾರುಕಟ್ಟೆಯಲ್ಲಿ ಬುಧವಾರ 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 11,864 ರೂಪಾಯಿ ಆಗಿದ್ದು,ಇಂದು ಬರೋಬ್ಬರಿ 120 ರೂಪಾಯಿ ಹೆಚ್ಚಳ ಆಗಿದೆ. 22 ಕ್ಯಾರೆಟ್ ಬೆಲೆಯಲ್ಲಿ 110 ರೂಪಾಯಿ ಹೆಚ್ಚಳ ಆಗಿದ್ದು, 10,875 ರುಪಾಯಿಗೆ ಏರಿಕೆ […]
ಚಿನ್ನ- ಬೆಳ್ಳಿ ಬೆಲೆ ಭಾರಿ ಹೆಚ್ಚಳ Read More »
ಕರಾವಳಿ
