ಚಿನ್ನ ಈ ವರ್ಷದ ಗರಿಷ್ಠ ಬೆಲೆ ದಾಖಲು

(ನ್ಯೂಸ್‌ ಕಡಬ) newskadaba.com,ಡಿ.23 ಬೆಂಗಳೂರು: ಹಿಂದೆಂದೂ ಕಂಡರಿಯದ ರೀತಿಯಲ್ಲಿ ಚಿನ್ನದ ಬೆಲೆ ಇಂದು ಒಂದೇ ದಿನಕ್ಕೆ ದಾಖಲೆ ಮಟ್ಟದಲ್ಲಿ ಹೆಚ್ಚಳ ಆಗಿದೆ. ಇಂದು ಚಿನ್ನದ ಗರಿಷ್ಠ ಬೆಲೆ 13,855 ರೂ ದಾಖಲಾಗಿದೆ. ಒಂದೇ ದಿನಕ್ಕೆ 2400 ರೂ ಏರಿಕೆ ಆಗುವ ಮೂಲಕ ಚಿನ್ನಾಭರಣ ಪ್ರಿಯರಿಗೆ ಶಾಕ್ ನೀಡಿದೆ. ಡಿಸೆಂಬರ್ 23 ಮಂಗಳವಾರದಂದು ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ 13855 ರೂಪಾಯಿ ಇದ್ದು, ಇಂದು 240 ರೂಪಾಯಿ ಹೆಚ್ಚಳ ಆಗಿದೆ. 10 ಗ್ರಾಂ ಶುದ್ಧ […]

ಚಿನ್ನ ಈ ವರ್ಷದ ಗರಿಷ್ಠ ಬೆಲೆ ದಾಖಲು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್