ಚಿನ್ನದ ಬೆಲೆ ಇಂದು ಭಾರೀ ಏರಿಕೆ
(ನ್ಯೂಸ್ ಕಡಬ) newskadaba.com ಕಡಬ, ಮಾ.07 ಹಲವು ದಿನಗಳಿಂದ ಇಳಿಕೆಯಲ್ಲಿದ್ದ ಚಿನ್ನದ ಬೆಲೆ ಇಂದು ಭಾರೀ ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ ಶನಿವಾರ 22 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ (Gold Price Today On 7th March) ಬೆಲೆಯಲ್ಲಿ ಬರೋಬ್ಬರಿ 230 ರೂ. ಏರಿಕೆಯಾಗಿ 15,000 ರೂ. ಆದರೆ 24 ಕ್ಯಾರಟ್ ಚಿನ್ನಕ್ಕೆ 251 ರೂ. ಏರಿಕೆಯಾಗಿ 16,364 ರೂ. ಇದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ ನೀವು 1,20,000 ರೂ. 10 ಗ್ರಾಂಗೆ ನೀವು 1,50,000 […]
ಚಿನ್ನದ ಬೆಲೆ ಇಂದು ಭಾರೀ ಏರಿಕೆ Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
