ಚಿನ್ನದ ಪ್ರಿಯರಿಗೆ ಶಾಕ್: ಇಂದು ಮತ್ತೆ ಏರಿಕೆಯತ್ತ ಬಂಗಾರದ ಬೆಲೆ!
(ನ್ಯೂಸ್ ಕಡಬ) newskadaba.com, ಸೆ. 04 ಇಂದು ಚಿನ್ನದ ಬೆಲೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. 22 ಕ್ಯಾರಟ್ ಹಾಗೂ 24 ಕ್ಯಾರಟ್ ಚಿನ್ನದ ದರಗಳು ಅನುಕ್ರಮವಾಗಿ 120 ರೂ. ಮತ್ತು 131 ರೂ.ಗಳಷ್ಟು ಹೆಚ್ಚಾಗಿವೆ. 22 ಕ್ಯಾರಟ್ ಚಿನ್ನ: 1 ಗ್ರಾಂಗೆ 14,360 ರೂ. 8 ಗ್ರಾಂ:** 1,14,880 ರೂ.10 ಗ್ರಾಂ:** 1,43,600 ರೂ. ಹಾಗೂ 100 ಗ್ರಾಂ:** 14,36,000 ರೂ. 24 ಕ್ಯಾರಟ್ ಚಿನ್ನದ ಬೆಲೆ ; 1 ಗ್ರಾಂಗೆ 15,666 ರೂ. 8 ಗ್ರಾಂ:** […]
ಚಿನ್ನದ ಪ್ರಿಯರಿಗೆ ಶಾಕ್: ಇಂದು ಮತ್ತೆ ಏರಿಕೆಯತ್ತ ಬಂಗಾರದ ಬೆಲೆ! Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
