ಚಿನ್ನದ ದರದಲ್ಲಿ ಮತ್ತೆ ಹೆಚ್ಚಳ
(ನ್ಯೂಸ್ ಕಡಬ) newskadaba.com, ಅ.04 : ಚಿನ್ನದ ದರದಲ್ಲಿ ಇಂದು (ಅ. 4) ರಂದು ಭಾರೀ ಏರಿಕೆ ಕಂಡು ಬಂದಿದೆ. 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆಯಲ್ಲಿ 80 ರೂ. ಏರಿಕೆ ಕಂಡಿದ್ದು, 10,945 ರೂ. ಆಗಿದೆ. 24 ಕ್ಯಾರಟ್ 1 ಗ್ರಾಂ ಚಿನ್ನದ ದರದಲ್ಲಿ 87 ರೂ. ಏರಿಕೆಯಾಗಿ 11,940 ರೂ. ಪಾವತಿಸಬೇಕು. 22 ಕ್ಯಾರಟ್‌ನ 8 ಗ್ರಾಂ ಚಿನ್ನ 87,560 ಬಾಳಿದರೆ, 10 ಗ್ರಾಂಗೆ ನೀವು 1,09,450 ಹಾಗೂ 100 ಗ್ರಾಂಗೆ 10,94,500 […]
ಚಿನ್ನದ ದರದಲ್ಲಿ ಮತ್ತೆ ಹೆಚ್ಚಳ Read More »
ಕರಾವಳಿ
