ಚಿನ್ನದ ದರದಲ್ಲಿ ಇಂದು ಭಾರಿ ಇಳಿಕೆ
(ನ್ಯೂಸ್ ಕಡಬ) newskadaba.com ನವದೆಹಲಿ, ನ. 07 ಬೆಂಗಳೂರು. ಆಭರಣಗಳ ದರ ಇಂದು ಭಾರೀ ಇಳಿಕೆ ಕಂಡಿದೆ. ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ 1 ಗ್ರಾಂ ಮತ್ತು 24 ಕ್ಯಾರಟ್ 1 ಗ್ರಾಂ ಚಿನ್ನದ ದರದಲ್ಲಿ ತಲಾ 165 ರೂ. ಮತ್ತು 179ರೂ. ಇಳಿಕೆ ಆಗಿದೆ. ಆ ಮೂಲಕ ಇಂದಿನ ದರ 7,200 ರೂ. ಮತ್ತು 24 ಕ್ಯಾರಟ್ 1 ಗ್ರಾಂ ಚಿನ್ನಕ್ಕೆ 7,856 ರೂ. ಇದೆ. 22 ಕ್ಯಾರಟ್ ಚಿನ್ನದ ದರ 22 ಕ್ಯಾರಟ್‌ನ 8 […]
ಚಿನ್ನದ ದರದಲ್ಲಿ ಇಂದು ಭಾರಿ ಇಳಿಕೆ Read More »
ಕರ್ನಾಟಕ
