ಚಿಕಾಗೋದಲ್ಲಿ ಮಂಗಳೂರಿನ ಕೊಂಕಣ ಕ್ರಿಶ್ಚಿಯನ್ ಅಸೋಸಿಯೇಶನ್ ವತಿಯಿಂದ 22 ನೇ ವಾರ್ಷಿಕ ಮೋಂತಿ ಫೆಸ್ಟ್ ಆಚರಣೆ
(ನ್ಯೂಸ್ ಕಡಬ) newskadaba.com ಚಿಕಾಗೋ, ಸೆ. 11. ಮಂಗಳೂರಿನ ಕೊಂಕಣ ಕ್ರಿಶ್ಚಿಯನ್ ಅಸೋಸಿಯೇಶನ್ ವತಿಯಿಂದ 22 ನೇ ವಾರ್ಷಿಕ ಮೋಂತಿ ಫೆಸ್ಟ್ ಆಚರಣೆಯನ್ನು ಇಲಿನಾಯ್ಸ್ ನ ಹಾಫ್ಮನ್ ಎಸ್ಟೇಟ್ ನಲ್ಲಿರುವ ಸೇಂಟ್ ಹಬರ್ಟ್ಸ್ ಚರ್ಚ್ ಹಾಲ್ ನಲ್ಲಿ ಆಚರಿಸಲಾಯಿತು. ಎಂಕೆಸಿಎ ಅಧ್ಯಕ್ಷ ಲಿಯೊನಾರ್ಡ್ ಲೋಬೊ ಸ್ವಾಗತಿಸಿ, ಮಂಗಳೂರು ಕೊಂಕಣ ಕ್ರಿಶ್ಚಿಯನ್ ಅಸೋಸಿಯೇಶನ್ ಇತಿಹಾಸವನ್ನು ಸಭಿಕರಿಗೆ ಪರಿಚಯಿಸಿ ಸಂಸ್ಥೆಯು ನಡೆಸಿದ ಕಾರ್ಯಕ್ರಮಗಳ ಯಶಸ್ಸಿಗೆ ಸಂಘದ ಕಾರ್ಯಕಾರಿ ಸಮಿತಿಯ ಕೊಡುಗೆಗಳನ್ನು ಕೊಂಡಾಡಿದರು. MKCA ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಡಾ. ಆಸ್ಟಿನ್ ಪ್ರಭು ಮಾತನಾಡಿ, […]
