ಚಿಕನ್ ಬೆಲೆ ಏರಿಕೆ -270 ರೂ. ತಲುಪಿದ ಕೋಳಿ ಮಾಂಸದ ದರ!
(ನ್ಯೂಸ್ ಕಡಬ) newskadaba.com,ಡಿ.16 ಬೆಂಗಳೂರು: ಮಾಂಸ ಪ್ರಿಯರಿಗೆ ಮತ್ತೊಂದು ದರ ಏರಿಕೆ ಶಾಕ್ ಎದುರಾಗಿದೆ. ಈಗಾಗಲೇ ಮೊಟ್ಟೆ ಬೆಲೆ 8 ರೂ.ಗೆ ತಲುಪಿದೆ. ಇದೀಗ ಕೋಳಿ ಮಾಂಸದ ಬೆಲೆ ಏರಿಕೆಯಾಗುತ್ತಿದೆ. ಇನ್ನಷ್ಟು ಬೆಲೆ ಏರಿಕೆಯಾಗಲಿದೆ ಎಂದು ಹೇಳುತ್ತಾರೆ ವ್ಯಾಪಾರಿಗಳು. ಡಿಸೆಂಬರ್ ಆರಂಭದಿಂದಲೇ ಕೋಳಿ ಮೊಟ್ಟೆ ಬೆಲೆ 6 ರೂ.ನಿಂದ 8 ರೂ.ಗೆ ತಲುಪಿತ್ತು. ಕ್ರಿಸ್ಮಸ್ ಕೇಕ್‌ಗೆ ಡಿಮ್ಯಾಂಡ್ ಹೆಚ್ಚಾಗಿದ್ದು, ಹೊರ ದೇಶಗಳಿಗೆ ಕೋಳಿ ಮೊಟ್ಟೆ ರಫ್ತು ಹೆಚ್ಚಾಗಿದೆ. ಜನವರಿಯಲ್ಲಿ ಕಡಿಮೆಯಾಗುವ ನಿರೀಕ್ಷೆ ಕೂಡ ಇತ್ತು. ಈಗ ಕೋಳಿ […]
ಚಿಕನ್ ಬೆಲೆ ಏರಿಕೆ -270 ರೂ. ತಲುಪಿದ ಕೋಳಿ ಮಾಂಸದ ದರ! Read More »
ಬ್ರೇಕಿಂಗ್ ನ್ಯೂಸ್
