ಗ್ರೀನ್‌ಲ್ಯಾಂಡ್ ವಿಚಾರದಲ್ಲಿ ಟ್ರಂಪ್‌ ಕಠಿಣ ನಿಲುವು – ಬೆಂಬಲಿಸದ ದೇಶಗಳಿಗೆ ಸುಂಕದ ಎಚ್ಚರಿಕೆ

(ನ್ಯೂಸ್‌ ಕಡಬ) newskadaba.com,ಜ.17 :  ಗ್ರೀನ್‌ಲ್ಯಾಂಡ್‌ನ್ನು ಅಮೇರಿಕಾದ ವಶಕ್ಕೆ ಪಡೆಯುವ ತನ್ನ ಯೋಜನೆಗೆ ಬೆಂಬಲ ನೀಡದ ರಾಷ್ಟ್ರಗಳ ಮೇಲೆ ವ್ಯಾಪಾರ ಸುಂಕಗಳನ್ನು ವಿಧಿಸುವ ಸಾಧ್ಯತೆ ಇದೆ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಎಚ್ಚರಿಕೆ ನೀಡಿದ್ದಾರೆ. ಗ್ರೀನ್‌ಲ್ಯಾಂಡ್‌ ಅಮೇರಿಕಾದ ರಾಷ್ಟ್ರೀಯ ಭದ್ರತೆಗೆ ಅತ್ಯಂತ ಅಗತ್ಯ ಎಂದು ಟ್ರಂಪ್‌ ಹೇಳಿದ್ದು, ಈ ನಿರ್ಧಾರವನ್ನು ಒಪ್ಪದ ದೇಶಗಳ ವಿರುದ್ಧ ಆರ್ಥಿಕ ಕ್ರಮ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಯುರೋಪ್‌ ರಾಷ್ಟ್ರಗಳಿಗೆ ಟ್ರಂಪ್‌ ಗಟ್ಟಿಯಾದ ಸಂದೇಶ ರವಾನಿಸಿದ್ದಾರೆ. ಇದಕ್ಕೂ ಮುನ್ನ ಗ್ರೀನ್‌ಲ್ಯಾಂಡ್‌ನ್ನು […]

ಗ್ರೀನ್‌ಲ್ಯಾಂಡ್ ವಿಚಾರದಲ್ಲಿ ಟ್ರಂಪ್‌ ಕಠಿಣ ನಿಲುವು – ಬೆಂಬಲಿಸದ ದೇಶಗಳಿಗೆ ಸುಂಕದ ಎಚ್ಚರಿಕೆ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್