ಗ್ರಾಮೀಣ ಭಾರತದ ಸಬಲೀಕರಣಕ್ಕಾಗಿ ಉದ್ಯೋಗ ಖಾತರಿ
(ನ್ಯೂಸ್ ಕಡಬ) newskadaba.com,ಡಿ.23: ಸಾಮಾಜಿಕ ಲೆಕ್ಕಪರಿಶೋಧನೆ ಹಾಗೂ ಕುಂದುಕೊರತೆ ನಿವಾರಣೆಗೆ ಸಂಬಂಧಿಸಿದ ಶಾಸನ ಬದ್ಧ ಜವಾಬ್ದಾರಿಗಳನ್ನು ಬಲಪಡಿಸುವ ಮೂಲಕ, ವಿಕಸಿತ ಭಾರತ- ಜಿ ರಾಮ್ ಜಿ ವಿಧೇಯಕವು ಉದ್ಯೋಗ ಖಾತರಿ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಮರುಸ್ಥಾಪಿಸಲು ಪ್ರಯತ್ನಿಸುತ್ತದೆ. ಬಲವರ್ಧಿತ ಹೊಣೆಗಾರಿಕೆ ಕಾರ್ಯವಿಧಾನಗಳು ಮತ್ತು ಸಮಯಕ್ಕೆ ಬದ್ಧವಾದ ಕುಂದುಕೊರತೆಗಳ ಪರಿಹಾರವು ಕೇವಲ ಮೇಲ್ನೋಟದ ವೈಶಿಷ್ಟ್ಯಗಳಲ್ಲ; ಅವು ಈ ಹಕ್ಕುಗಳನ್ನು ನೆಲಮಟ್ಟದಲ್ಲಿ ಅರ್ಥಪೂರ್ಣವಾಗಿಸುವ ಪ್ರಮುಖ ಅಂಶಗಳಾಗಿವೆ. ಕಲ್ಯಾಣ ಸುಧಾರಣೆಗಳ ಕುರಿತಾದ ಸಾರ್ವಜನಿಕ ಚರ್ಚೆಯು ಅಗತ್ಯ ಮತ್ತು ಆರೋಗ್ಯಕರವಾದು ದಾಗಿದೆ. ‘ವಿಕಸಿತ ಭಾರತ್- […]
ಗ್ರಾಮೀಣ ಭಾರತದ ಸಬಲೀಕರಣಕ್ಕಾಗಿ ಉದ್ಯೋಗ ಖಾತರಿ Read More »
ಕರ್ನಾಟಕ, ಬ್ರೇಕಿಂಗ್ ನ್ಯೂಸ್
