ಗೋವಾ ಸುಂದರಿ ಸಾದ್ವಿ ಸೈಲ್‌ಗೆ ‘ಮಿಸ್ ಇಂಡಿಯಾ ವರ್ಲ್ಡ್ 2026’ ಕಿರೀಟ
(ನ್ಯೂಸ್ ಕಡಬ) newskadaba.com, ಎ.20: ಗೋವಾ: ದೇಶದ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಯಲ್ಲಿ ಗೋವಾ ಮೂಲದ ಪ್ರತಿಭೆ ಸಾದ್ವಿ ಸೈಲ್ ಅವರು ‘ಮಿಸ್ ಇಂಡಿಯಾ ವರ್ಲ್ಡ್ 2026’ ಪಟ್ಟವನ್ನು ಮುಡಿಗೇರಿಸಿಕೊಳ್ಳುವ ಮೂಲಕ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಸೌಂದರ್ಯ ಮತ್ತು ಬುದ್ಧಿವಂತಿಕೆಯ ಅಪರೂಪದ ಸಂಗಮವಾಗಿರುವ ಸಾದ್ವಿ, ಈ ಮೂಲಕ ಅಂತರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಅರ್ಹತೆ ಪಡೆದಿದ್ದಾರೆ. ಸಾಧನೆಯ ಹಾದಿ: ಸೌಂದರ್ಯದ ಜೊತೆಗೆ ಉದ್ಯಮಶೀಲತೆ ಮಾಡೆಲಿಂಗ್ ಕ್ಷೇತ್ರದಲ್ಲಿ ಮೊದಲೇ ಗುರುತಿಸಿಕೊಂಡಿದ್ದ ಸಾದ್ವಿ, ಕೇವಲ ಸೌಂದರ್ಯ ಸ್ಪರ್ಧೆಗಳಿಗೆ ಸೀಮಿತವಾಗದೆ ಯಶಸ್ವಿ ಉದ್ಯಮಿಯಾಗಿಯೂ […]
ಗೋವಾ ಸುಂದರಿ ಸಾದ್ವಿ ಸೈಲ್‌ಗೆ ‘ಮಿಸ್ ಇಂಡಿಯಾ ವರ್ಲ್ಡ್ 2026’ ಕಿರೀಟ Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
