ಗೋಳಿತ್ತಡಿ – ಕುದುಲೂರು ಹೊಂಡ ಗುಂಡಿಗೆ ಮಣ್ಣು ಹಾಕಿ ಮುಚ್ಚಿದ ಇಸಾಕ್ ಕುದುಲೂರು-ಏಕಾಂಗಿ ಶ್ರಮದಾನಕ್ಕೆ ಮೆಚ್ಚುಗೆ

(ನ್ಯೂಸ್‌ ಕಡಬ) newskadaba.com,  ನ.18 : ಕಡಬ, ನ.18. ಕಡಬ ತಾಲೂಕು ಕೊಯಿಲ ಮತ್ತು ರಾಮಕುಂಜ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಗೋಳಿತ್ತಡಿ – ಏಣಿತ್ತಡ್ಕ – ಕುದುಲೂರು ಸಂಪರ್ಕ ರಸ್ತೆಯ ಗೋಳಿತ್ತಡಿಯಿಂದ ಕುದುಲೂರು ವರೆಗಿನ ಸುಮಾರು 4 ಕಿಮೀ ಉದ್ದದ ರಸ್ತೆಯುದ್ದಕ್ಕೂ  ಉಂಟಾಗಿರುವ ಹೊಂಡಗಳಿಗೆ ಕುದುಲೂರು ನಿವಾಸಿ ಇಸಾಕ್ ಎಂಬುವವರು ಸ್ವಯಂಪ್ರೇರಿತರಾಗಿ ಯಾವುದೇ ಫಲಾಪೇಕ್ಷೆಯಿಲ್ಲದೆ ಏಕಾಂಗಿಯಾಗಿ ಗುರುವಾರ ಮತ್ತು ಶುಕ್ರವಾರ ಎರಡು ದಿನ  ಮಣ್ಣು ಹಾಕಿ ಹೊಂಡ ಮುಚ್ಚಿದ್ದು, ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ವೃತ್ತಿಯಲ್ಲಿ ಅಡಿಕೆ ಸುಳಿಯುವ […]

ಗೋಳಿತ್ತಡಿ – ಕುದುಲೂರು ಹೊಂಡ ಗುಂಡಿಗೆ ಮಣ್ಣು ಹಾಕಿ ಮುಚ್ಚಿದ ಇಸಾಕ್ ಕುದುಲೂರು-ಏಕಾಂಗಿ ಶ್ರಮದಾನಕ್ಕೆ ಮೆಚ್ಚುಗೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್