ಗುರು ಮಂದಿರ ದೇವಾಲಯದ 450 ಮೆಟ್ಟಿಲನ್ನು23 ನಿಮಿಷದಲ್ಲಿ ಹತ್ತಿ ಇಂಡಿಯಾ ಬುಕ್ ಆಫ್ರೆಕಾರ್ಡ್‌ಗೆ ಸೇರಿದ 2 ವರ್ಷದ ಮಗು
(ನ್ಯೂಸ್ ಕಡಬ) newskadaba.com, ನ.20 ತುಮಕೂರು : ತಾಲ್ಲೂಕು ಪಂಡಿತನಹಳ್ಳಿ ಬಳಿಯಿರುವ ಮಂದಾರಗಿರಿ ಬೆಟ್ಟದಲ್ಲಿರುವ ಗುರು ಮಂದಿರ ದೇವಾಲಯದ 450 ಮೆಟ್ಟಿಲುಗಳನ್ನು 23 ನಿಮಿಷ 8 ಸೆಕೆಂಡುಗಳಲ್ಲಿ ಹತ್ತುವ ಮೂಲಕ ಇಂಡಿಯಾ ಬುಕ್ ಅ್ ರೆಕಾರ್ಡ್ ಪ್ರಶಸ್ತಿಗೆ ಪಾತ್ರವಾದ ಎರಡು ವರ್ಷದ ಭುವನ್ ರೆಡ್ಡಿ. ಅನುಷಾ ಮತ್ತು ರೆಡ್ಡಿ ಜಗದೀಶ್ ದಂಪತಿ ಪುತ್ರನಾದ ಭುವನ್ ರೆಡ್ಡಿಗೆ ಇಂಡಿಯಾ ಬುಕ್ ಅ್ ರೆಕಾರ್ಡ್ ಕೀರ್ತಿಗೆ ಪಾತ್ರನಾಗಿರುವ ಈ ಮಗು. ಭಾರತೀಯ ವಿಶ್ವ ದಾಖಲೆಯ ಪ್ರಮಾಣ ಪತ್ರವನ್ನು ಸಹ ಕಳದ […]

