‘ನೀರು, ಬೆಳಕು, ಗಾಳಿಯಂತೆ ದೇವರಿಗೂ ಸಹ ಧರ್ಮವಿಲ್ಲ’ ಡಿ.ಕೆ. ಶಿವಕುಮಾರ್
(ನ್ಯೂಸ್ ಕಡಬ) newskadaba.com, ಆ.28 ಬೆಂಗಳೂರು : ಬೆಳಕಿಗೆ, ಗಾಳಿಗೆ, ನೀರಿಗೆ ಹೇಗೆ ಯಾವುದೇ ಜಾತಿ ಧರ್ಮ ಇಲ್ಲವೋ, ಅದೇ ರೀತಿ ದೇವರಿಗೂ ಸಹ ಧರ್ಮವಿಲ್ಲ. ಪ್ರಾರ್ಥನೆಯು ಯಾರೊಬ್ಬರ ಸ್ವತ್ತಲ್ಲ. ನಾನು ನಂಬಿರುವ ಗುರುಗಳು ಮಾನವ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದಿದ್ದಾರೆ ಎಂದು ಡಿಸಿಎಂ ಡಿಕೆಶಿ ತಿಳಿಸಿದ್ದಾರೆ ಸದಾಶಿವನಗರದ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಇವರು, “ಚಾಮುಂಡೇಶ್ವರಿ ಎಲ್ಲಾ ಧರ್ಮದವರಿಗೂ ಆಶೀರ್ವಾದ ಮಾಡುವಂತಹ ದೇವರು. ರಾಜವಂಶಸ್ಥರು ಹಾಗೂ ನಂತರ ಬಂದ ಸರ್ಕಾರಗಳು ಚಾಮುಂಡಿ ತಾಯಿಯನ್ನು ನಾಡದೇವಿ ಎಂದು […]
‘ನೀರು, ಬೆಳಕು, ಗಾಳಿಯಂತೆ ದೇವರಿಗೂ ಸಹ ಧರ್ಮವಿಲ್ಲ’ ಡಿ.ಕೆ. ಶಿವಕುಮಾರ್ Read More »
ಕರ್ನಾಟಕ, ಬ್ರೇಕಿಂಗ್ ನ್ಯೂಸ್
