ಗಾಣಿಗ ಟ್ರಸ್ಟ್ ಗೆ ಕೂಡಲೇ ಹಣ ಬಿಡುಗಡೆ ಮಾಡಿ: ಸರ್ಕಾರಕ್ಕೆ ಬಿ ವೈ ವಿಜಯೇಂದ್ರ ಬೇಡಿಕೆ
(ನ್ಯೂಸ್ ಕಡಬ) newskadaba.com ಫೆ. 19. ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವಿಶ್ವ ಗಾಣಿಗ ಟ್ರಸ್ಟ್ಗೆ ಅನುದಾನ ಬಿಡುಗಡೆ ಮಾಡದಿರುವ ಬಗ್ಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ ವಿರುದ್ಧ ವಿಶ್ವ ಗಾಣಿಗ ಸಮುದಾಯದ ಪೂರ್ಣಾನಂದಪುರಿ ಸ್ವಾಮಿಗಳು ಆರೋಪ ಮಾಡಿದ ನಂತರ, ವಿರೋಧ ಪಕ್ಷ ಬಿಜೆಪಿ ಮಂಗಳವಾರ ವಿರೋಧ ಪಕ್ಷ ಬಿಜೆಪಿ ಈ ಆರೋಪ ಮಾಡಿದೆ. ಥೈಲೇಶ್ವರ ಗಾಣಿಗ ಮಹಾಸಂಸ್ಥಾನ ಮಠ ಟ್ರಸ್ಟ್ ನ್ನು ನಡೆಸುತ್ತಿದ್ದು ಶ್ರೀಗಳು ಅದರ ಮುಖ್ಯಸ್ಥರಾಗಿದ್ದಾರೆ. […]
ಗಾಣಿಗ ಟ್ರಸ್ಟ್ ಗೆ ಕೂಡಲೇ ಹಣ ಬಿಡುಗಡೆ ಮಾಡಿ: ಸರ್ಕಾರಕ್ಕೆ ಬಿ ವೈ ವಿಜಯೇಂದ್ರ ಬೇಡಿಕೆ Read More »
ಕರ್ನಾಟಕ
