ಗಂಡನನ್ನು ಕೊಂದು ತುಂಡು ಮಾಡಿ ಡ್ರಮ್ನಲ್ಲಿ ಸಿಮೆಂಟ್ ಸುರಿದು ಸೀಲ್ ಮಾಡಿದ್ದ ಪತ್ನಿ, ಪ್ರಿಯಕರ ಅರೆಸ್ಟ್
(ನ್ಯೂಸ್ ಕಡಬ) newskadaba.com ಮಾ. 19 : ಬೆಂಗಳೂರು: ಪ್ರಿಯಕರನ ಜೊತೆ ಸೇರಿ ಪತಿಯನ್ನು ಇರಿದು ಕೊಂದ ಪತ್ನಿ ಆತನ ದೇಹವನ್ನು ತುಂಡು ಮಾಡಿ, ಸಿಮೆಂಟ್ ತುಂಬಿದ ಡ್ರಮ್ನಲ್ಲಿ ಹಾಕಿ ಸೀಲ್ ಮಾಡಿಮುಚ್ಚಿಟ್ಟ ಭೀಕರ ಘಟನೆ ಉತ್ತರಪ್ರದೇಶದ ಮೀರತ್ನಲ್ಲಿ ನಡೆದಿದೆ. ನೌಕಾಪಡೆಯ ಉದ್ಯೋಗಿ ಸೌರಭ್ ರಜಪೂತ್ (29) ಕೊಲೆಯಾದ ವ್ಯಕ್ತಿಯಾಗಿದ್ದು, ಆತನ ಪತ್ನಿ ಮುಸ್ಕಾನ್ (27) ಮತ್ತು ಆಕೆಯ ಪ್ರಿಯಕರ ಸಾಹಿಲ್ ( 25)ನನ್ನು ಪೊಲೀಸರು ಬಂಧಿಸಿದ್ದಾರೆ. ಬ್ರಹ್ಮಪುರಿಯ ಇಂದ್ರಾನಗರ ಹಂತ 2 ರ ಸೌರಭ್ 2016 ರಲ್ಲಿ ಗೌರಿಪುರದ ಮುಸ್ಕಾನ್ […]
ಗಂಡನನ್ನು ಕೊಂದು ತುಂಡು ಮಾಡಿ ಡ್ರಮ್ನಲ್ಲಿ ಸಿಮೆಂಟ್ ಸುರಿದು ಸೀಲ್ ಮಾಡಿದ್ದ ಪತ್ನಿ, ಪ್ರಿಯಕರ ಅರೆಸ್ಟ್ Read More »
ಕ್ರೈಮ್ ನ್ಯೂಸ್
