ಕ್ಯೂಆರ್ ಕೋಡ್ ಕಾಲದಲ್ಲಿ ಮಾರುವೇಷದ ತಪಾಸಣೆ ಸಚಿವ ಬೈರತಿ ಸುರೇಶ್’ಗೆ ಶಾಸಕ ಸುರೇಶ್ ಕುಮಾರ್ ಪ್ರಶ್ನೆ
(ನ್ಯೂಸ್ ಕಡಬ) newskadaba.com ಜು. 14. ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಶನಿವಾರ ರಾತ್ರಿ ಮಾಸ್ಕ್ ಧರಿಸಿ, ಪ್ರಯಾಣಿಕನ ಸೋಗಿನಲ್ಲಿ ಬಿಎಂಟಿಸಿ (BMTC) ಬಸ್‌ನ ವ್ಯವಸ್ಥೆಗಳನ್ನು ದಿಢೀರ್ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸಚಿವರನ್ನು ಚಿಲ್ಲರೆ ಇಲ್ಲದ ಕಾರಣಕ್ಕೆ ನಿರ್ವಾಹಕ ಬಸ್‌ನಿಂದ ಇಳಿಸಿದ ಘಟನೆಯೂ ನಡೆದಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಇದು ಚಿಲ್ಲರೆ ಕಾಸಿನ ಕಾಲವಲ್ಲ. ಇಂದು ಎಲ್ಲಾ ಕಡೆ QR ಕೋಡ್ ಮೂಲಕ ಹಣ ಪಾವತಿಸಬಹುದಾಗಿದೆ ಎಂದು […]
ಕ್ಯೂಆರ್ ಕೋಡ್ ಕಾಲದಲ್ಲಿ ಮಾರುವೇಷದ ತಪಾಸಣೆ ಸಚಿವ ಬೈರತಿ ಸುರೇಶ್’ಗೆ ಶಾಸಕ ಸುರೇಶ್ ಕುಮಾರ್ ಪ್ರಶ್ನೆ Read More »
ಕರ್ನಾಟಕ
