ಕ್ಯಾನ್ಸರ್ ಪತ್ತೆಗೆ ಶ್ವಾನಶಕ್ತಿ ಸಾಥ್! – ವೈಜ್ಞಾನಿಕ ಲೋಕದಲ್ಲೊಂದು ಅವಿಷ್ಕಾರ
(ನ್ಯೂಸ್ ಕಡಬ) newskadaba.com, ಆ.25 ಬೆಂಗಳೂರು : ಶ್ವಾನ ಎನ್ನುವುದು ವಾಸನಾ ಶಕ್ತಿಗೆ ಪ್ರಸಿದ್ಧವಾದ ಪ್ರಾಣಿ. ಇದು ಬಹುಪಾಲು ಸುಗಂಧಗಳು ಅಥವಾ ದುರ್ಗಂಧಗಳನ್ನು ಮನುಷ್ಯನಿಗಿಂತ ಲಕ್ಷಾಂತರ ಪಟ್ಟು ವೇಗವಾಗಿ ಮತ್ತು ಸೂಕ್ಷ್ಮವಾಗಿ ಗ್ರಹಿಸಬಲ್ಲದು. ಇಲ್ಲಿಯವರೆಗೆ ಅಪರಾಧ ಪತ್ತೆ, ಬಾಂಬ್ ಶೋಧನೆ, ಮಾದಕವಸ್ತು ಪತ್ತೆ, ಅಥವಾ ಶವ ಪತ್ತೆಗೆ ಶ್ವಾನಬಳಕೆ ಸೀಮಿತವಾಗಿತ್ತು. ಆದರೆ ಈಗ, ಬೆಂಗಳೂರಿನ ಸ್ಟಾರ್ಟ್‌ಅಪ್ “ಡಾಗ್ನಾಸಿಸ್” ನಾಯಿಯ ಈ ಶಕ್ತಿಯನ್ನು ಕ್ಯಾನ್ಸರ್ ಸೇರಿದಂತೆ ಗಂಭೀರ ಕಾಯಿಲೆ ಪತ್ತೆಗೆ ಬಳಸುತ್ತಿದೆ. ಈ ಮೂಲಕ ವೈಜ್ಞಾನಿಕ ಲೋಕದಲ್ಲಿ ಮತ್ತೊಂದು ಅವಿಷ್ಕಾರವಾಗಿದೆ. […]
ಕ್ಯಾನ್ಸರ್ ಪತ್ತೆಗೆ ಶ್ವಾನಶಕ್ತಿ ಸಾಥ್! – ವೈಜ್ಞಾನಿಕ ಲೋಕದಲ್ಲೊಂದು ಅವಿಷ್ಕಾರ Read More »
ಕರ್ನಾಟಕ, ಬ್ರೇಕಿಂಗ್ ನ್ಯೂಸ್
