ಕೊರೋನ ನಿಧಿಗೆ 1.30 ಕೋಟಿ ರೂ. ನೀಡಿದ ತಮಿಳು ನಟ ವಿಜಯ್
ಬೆಂಗಳೂರು, ಎ.22: ಕೊರೋನ ವೈರಸ್ ನಿಯಂತ್ರಿಸಲು ಕಾಲಿವುಡ್ ಸ್ಟಾರ್ ದಳಪತಿ ವಿಜಯ್ ಒಟ್ಟು 1.30 ಕೋಟಿ ರೂ.ದೇಣಿಗೆ ನೀಡಿದ್ದಾರೆ. ದಕ್ಷಿಣ ರಾಜ್ಯ ಸೇರಿದಂತೆ ಪ್ರಧಾನಿ ನಿಧಿಗೂ ದೇಣಿಗೆ ನೀಡುವ ಮೂಲಕ ವಿಜಯ್ ಮಾನವೀಯತೆ ಮೆರೆದಿದ್ದಾರೆ. ಕರ್ನಾಟಕ ಮುಖ್ಯಮಂತ್ರಿಯ ಪರಿಹಾರ ನಿಧಿಗೆ 5 ಲಕ್ಷ ರೂ, ಪ್ರಧಾನಿ ನಿಧಿಗೆ 25 ಲಕ್ಷ ರೂ, ತಮಿಳುನಾಡು ಮುಖ್ಯಮಂತ್ರಿಯ ನಿಧಿಗೆ 50 ಲಕ್ಷ ರೂ. ಹಾಗೂ ಕೇರಳ ಸಿಎಂ ನಿಧಿಗೆ 10 ಲಕ್ಷ ರೂ. ಚಿತ್ರ ಕಾರ್ಮಿಕರ ನಿಧಿಗೆ 25 ಲಕ್ಷ […]
ಕೊರೋನ ನಿಧಿಗೆ 1.30 ಕೋಟಿ ರೂ. ನೀಡಿದ ತಮಿಳು ನಟ ವಿಜಯ್ Read More »
ಕರ್ನಾಟಕ
