ಕೊಯಿಲ-ರಾಮಕುಂಜ: ಸಾರ್ವಜನಿಕ ಶ್ರೀ ಗಣೇಶೋತ್ಸವ
(ನ್ಯೂಸ್ ಕಡಬ) newskadaba.com ಕಡಬ, ಸೆ. 10. ಜಾತಿ ಸಂಘಟನೆಗಳ ಬಲವರ್ದನೆಯ ಪೈಪೋಟಿಯಿಂದಾಗಿ ಹಿಂದೂ ಸಮಾಜ ವಿಘಟನೆಯಾಗುತ್ತಿದೆ. ಜಾತ್ಯಾತೀತತೆಯ ಮೇಲೈಕೆ ಹೀಗೆ ಮುಂದುವರಿದರೆ ಹಿಂದೂ ಸಮಾಜದ ಸಂಸ್ಕಾರ ಸಂಸ್ಕೃತಿಗಳು ಸರ್ವನಾಶವಾಗುತ್ತವೆ. ಈ ಹಿನ್ನೆಲೆಯಲ್ಲಿ ನಾವೆಲ್ಲ ಹಿಂದೂ ಕಲ್ಪನೆಯಡಿಯಲ್ಲಿ ಮುನ್ನಡೆಯಬೇಕಾಗಿದೆ ಎಂದು ದೈವನರ್ತಕ, ಸಿವಿಲ್ ಇಂಜಿನಿಯಾರ್ ಡಾ.ರವೀಶ್ ಪಡುಮಲೆ ಹೇಳಿದರು. ಅವರು ಕೊಯಿಲ-ರಾಮಕುಂಜ ಶ್ರೀ ಮಹಾಗಣಪತಿ ಸೇವಾ ಸಮಿತಿ ವತಿಯಿಂದ ಆತೂರು ಗಣೇಶ್ ನಗರದಲ್ಲಿ ಸೆ. 07 ಮತ್ತು ೦8ರಂದು ನಡೆದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ನಡೆದ […]
ಕೊಯಿಲ-ರಾಮಕುಂಜ: ಸಾರ್ವಜನಿಕ ಶ್ರೀ ಗಣೇಶೋತ್ಸವ Read More »
ಕರಾವಳಿ
