ಕೇರಳದಲ್ಲಿ ‘ದಕ್ಷಿಣದ ಕುಂಭಮೇಳ’ ಆರಂಭ
(ನ್ಯೂಸ್ ಕಡಬ) newskadaba.com,ಜ.17 : ಕೇರಳದ ಕುಂಭಮೇಳ ಎಂದೇ ಪ್ರಸಿದ್ಧಿಯಾಗಿರುವ ಮಹಾಮಾಘ ಮಹೋತ್ಸವಕ್ಕೆ ಮಲಪ್ಪುರಂ ಜಿಲ್ಲೆಯ ತಿರುನವಾಯದಲ್ಲಿ ಭವ್ಯವಾಗಿ ಚಾಲನೆ ದೊರೆತಿದೆ. ಪುರಾತನ ಪರಂಪರೆ ಮತ್ತು ಆಧ್ಯಾತ್ಮಿಕ ಮಹತ್ವ ಹೊಂದಿರುವ ಈ ಮಹೋತ್ಸವವು ಜನವರಿ 16 ರಿಂದ ಫೆಬ್ರವರಿ 3 ರವರೆಗೆ ನಡೆಯಲಿದ್ದು, ಲಕ್ಷಾಂತರ ಭಕ್ತರು ಮತ್ತು ಸಾಧು-ಸಂತರ ಸಮಾಗಮಕ್ಕೆ ವೇದಿಕೆಯಾಗಲಿದೆ. ಗುರು ಗ್ರಹದ ಚಕ್ರದಲ್ಲಿ ಒಮ್ಮೆ, ಅಂದರೆ 12 ವರ್ಷಗಳಿಗೊಮ್ಮೆ ಮಾಘ ಮಾಸದ ಹುಣ್ಣಿಮೆ ಮತ್ತು ಮಾಘ ನಕ್ಷತ್ರ ಒಂದೇ ದಿನ ಸೇರುವ ಸಂದರ್ಭದಲ್ಲಿ ಮಹಾಮಾಘಂ […]
ಕೇರಳದಲ್ಲಿ ‘ದಕ್ಷಿಣದ ಕುಂಭಮೇಳ’ ಆರಂಭ Read More »
ಕರಾವಳಿ, ಬ್ರೇಕಿಂಗ್ ನ್ಯೂಸ್
