ಕೇಂದ್ರ ಸರ್ಕಾರವು ಇಪಿಎಫ್ ವೇತನ ಮಿತಿಯನ್ನು 15,000 ರೂ.ಗಳಿಂದ 30,000ಕ್ಕೇ ಹೆಚ್ಚಳ
(ನ್ಯೂಸ್ ಕಡಬ) newskadaba.com, ಡಿ.03 : ನೌಕರರ ಭವಿಷ್ಯ ನಿಧಿ ಗೆ ಕಡ್ಡಾಯ ವೇತನ ಮಿತಿಯನ್ನು ಹೆಚ್ಚಿಸಬೇಕೆಂಬ ಬೇಡಿಕೆಗಳು ನಿರಂತರವಾಗಿ ಕೇಳಿ ಬರುತ್ತಿದೆ. ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನವೇ ಈ ವಿಷಯವು ಜೋರಾಗಿ ಪ್ರತಿಧ್ವನಿಸಿತು. ಎಲ್ಲರ ಮನಸ್ಸಿನಲ್ಲಿದ್ದ ಪ್ರಶ್ನೆಯೆಂದರೆ: ಸರ್ಕಾರವು ನಿಜವಾಗಿಯೂ ಪಿಎಫ್ ಮಿತಿಯನ್ನು 15,000 ರೂ.ಗಳಿಂದ 30,000 ರೂ.ಗಳಿಗೆ ಹೆಚ್ಚಿಸಲಿದೆಯೇ ಎನ್ನುವುದು. ಈ ಪ್ರಶ್ನೆಗೆ ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಸಚಿವ ಮನ್ಸುಖ್ ಮಾಂಡವಿಯಾ ಸ್ಪಷ್ಟ ಉತ್ತರ ನೀಡಿದ್ದಾರೆ…. ಸಂಸತ್ತಿನ ಅಧಿವೇಶನದಲ್ಲಿ, ಸಂಸದರಾದ ಬೆನ್ನಿ […]
ಕೇಂದ್ರ ಸರ್ಕಾರವು ಇಪಿಎಫ್ ವೇತನ ಮಿತಿಯನ್ನು 15,000 ರೂ.ಗಳಿಂದ 30,000ಕ್ಕೇ ಹೆಚ್ಚಳ Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್