ಕೆಎಂಎಫ್ ನಿಂದ ಗ್ರಾಹಕರಿಗೆ ಗುಡ್ ನ್ಯೂಸ್; ಶೀಘ್ರವೇ ನಂದಿನಿ ಇಡ್ಲಿ ದೋಸೆ ಹಿಟ್ಟು ಮಾರುಕಟ್ಟೆಗೆ
(ನ್ಯೂಸ್ ಕಡಬ) newskadaba.com ಅ.21 ಬೆಂಗಳೂರು: ಕರ್ನಾಟಕದ ಹೆಮ್ಮೆಯ ನಂದಿನಿ ಉತ್ಪನ್ನಗಳ ರುಚಿಯನ್ನು ನೀವು ಸವಿದೆ ಇರುತ್ತೀರಾ. ಕೇವಲ ಹಾಲು ಮೊಸರು ಮಾತ್ರವಲ್ಲದೇ 100ಕ್ಕೂ ಹೆಚ್ಚು ಉತ್ಪನ್ನಗಳನ್ನು ನಮ್ಮ ಹೆಮ್ಮೆಯ ನಂದಿನಿ ನೀಡುತ್ತಾ ಬಂದಿದೆ. ಈ ಹಾಲು ಮಹಾಮಂಡಲವು ಹೊಸದೊಂದು ಉತ್ಪನ್ನವನ್ನು ಪರಿಚಯಿಸಲು ಮುಂದಾಗಿದೆ. ಅದ್ಯಾವುದೆಂದರೆ ನಂದಿನಿ ಬ್ರಾಂಡ್ ಅಡಿಯಲ್ಲಿ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಬೆಂಗಳೂರಿಗರಿಗೆ ಪರಿಚಯಿಸಲು ಸಜ್ಜಾಗಿದೆ. ಈ ಸದ್ಯವೇ ಬೆಂಗಳೂರು ಮಾರುಕಟ್ಟೆಗೆ ಈ ಉತ್ಪನ್ನವು ಲಗ್ಗೆ ಇಡಲಿದೆ. ಮನಿಕಂಟ್ರೋಲ್ ವರದಿಯ ಪ್ರಕಾರ: ಹಿಟ್ಟು […]
ಕೆಎಂಎಫ್ ನಿಂದ ಗ್ರಾಹಕರಿಗೆ ಗುಡ್ ನ್ಯೂಸ್; ಶೀಘ್ರವೇ ನಂದಿನಿ ಇಡ್ಲಿ ದೋಸೆ ಹಿಟ್ಟು ಮಾರುಕಟ್ಟೆಗೆ Read More »
ಕರ್ನಾಟಕ
