ಕುಸಿದ ಚಿನ್ನ -ಬೆಳ್ಳಿ ದರ
(ನ್ಯೂಸ್ ಕಡಬ) newskadaba.com, ಮಾ.04 : ಅಮೆರಿಕಾ-ಇರಾನ್ ಸಂಘರ್ಷದ ನಡುವೆ ಬೆಲೆಯಲ್ಲಿ ಭಾರಿ ಏರಿಳಿಕೆ ಆಗುತ್ತಿದೆ. ಮಂಗಳವಾರ ಚಿನ್ನದ ಬೆಲೆ 1.70 ಲಕ್ಷಕ್ಕೆ ತಲುಪಿತ್ತು ಬುಧವಾರ 1.64 ಲಕ್ಷಕ್ಕೆ ಇಳಿಕೆಯಾಗಿದೆ. ಬೆಳ್ಳಿ ಬೆಲೆಯೂ 2,85,00 ಕ್ಕೆ ಇಳಿದಿದೆ. ಶುದ್ಧ ಚಿನ್ನದ ಇಂದಿನ ದರ ಮಾರ್ಚ್ 4, 2026, ಬುಧವಾರದಂದು 24 ಕ್ಯಾರೆಟ್ 10 ಗ್ರಾಂ ನಲ್ಲಿ 3,110 ರೂ ಇಳಿಕೆ ಆಗಿ,1,64,510 ಕ್ಕೆ ಇಳಿಕೆಯಾಗಿದೆ. 1 ಗ್ರಾಂ ಬೆಲೆ ಇಂದು 311 ರೂ ಇಳಿಕೆ ಕಂಡಿದ್ದು, 16,451 […]
ಕುಸಿದ ಚಿನ್ನ -ಬೆಳ್ಳಿ ದರ Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
