ಕುಲಶೇಖರ ಕೋರ್ಡೆಲ್ ಚರ್ಚ್ನಲ್ಲಿ ಮೊಂತಿ ಹಬ್ಬ ಆಚರಣೆ
(ನ್ಯೂಸ್ ಕಡಬ) newskadaba.com, ಸೆ.08 ಮಂಗಳೂರು : ಕುಲಶೇಖರದ ಕೋರ್ಡೆಲ್ ಹೋಲಿ ಕ್ರಾಸ್ ಚರ್ಚ್ ನಲ್ಲಿ ಸಂಭ್ರಮದ ಮೋಂತಿ ಹಬ್ಬವನ್ನು ಆಚರಿಸಲಾಯಿತು. ಬಲಿಪೂಜೆಯಲ್ಲಿ ಫಾ ಕ್ಲಿಪರ್ಡ್ ಫೆರ್ನಾಂಡಿಸ್, ಫಾದರ್ ವಿಜಯ್ ಮೊಂತೆರೋ, ಫಾದರ್ ಡೆಂಜಿಲ್ ಲೋಬೊ, ಫಾದರ್ ರೋನ್ಸನ್ ಪಿಂಟೋ, ಅಜ್ಮಿರ್ ಡಯಸಿಸ್ ನ ಫಾದರ್ ಹೆನ್ರಿ ಮೋರಸ್, ಪಾಲಾನಾ ಸಮಿತಿಯ ಉಪಾಧ್ಯಕ್ಷ ರೂತ್ ಕಾಸ್ತೇಲಿನೋ ಮತ್ತು ಕಾರ್ಯದರ್ಶಿ ಆನಿಲ್ ಡೇಸಾ ಮತ್ತು ಭಕ್ತಾದಿ ಗಳು ಮಾತೆ ಮಾರಿಯಮ್ಮನಿಗೆ ಹೂ ಗಳನ್ನು ಅರ್ಪಿ ಸಿ ಹೊಸ […]
ಕುಲಶೇಖರ ಕೋರ್ಡೆಲ್ ಚರ್ಚ್ನಲ್ಲಿ ಮೊಂತಿ ಹಬ್ಬ ಆಚರಣೆ Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
