ಕುಂದಾಪುರ: ಅಪಘಾತ ಎಸಗಿ ಪರಾರಿಯಾಗಿದ್ದ ಬಸ್ ಚಾಲಕನಿಗೆ ಬಿತ್ತು ಭಾರಿ ದಂಡ!

(ನ್ಯೂಸ್‌ ಕಡಬ) newskadaba.com,ಫೆ.23: ಸುಮಾರು 6 ವರ್ಷಗಳ ಹಿಂದೆ ರಾ.ಹೆ. 66 ರ ಕುಂದಾಪುರದ ಹೇರಿಕುದ್ರು ಸೇತುವೆ ಮೇಲೆ ಕೆಎಸ್ ಆರ್ ಟಿಸಿ ಬಸ್ಸನ್ನು ಅಜಾಗರೂಕತೆ, ನಿರ್ಲಕ್ಷ್ಯದಿಂದ ಚಲಾಯಿಸಿ, ಅಪಘಾತ ನಡೆಸಿದ್ದಲ್ಲದೆ,ನಂತರ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸದೇ, ಪರಾರಿಯಾಗಿದ್ದ ಚಾಲಕ ಸಂಜಯ ಶಾನುಭಾಗ್ ಗೆ ದಂಡದ ರೂಪದಲ್ಲಿ ನ್ಯಾಯಾಧೀಶರು ಶಿಕ್ಷೆ ವಿಧಿಸಿದ್ದಾರೆ. 2019ರ ಜು.30 ರ ಬೆಳಗ್ಗೆ ಆರೋಪಿ ಸಂಜಯನು ಹೇರಿಕುದ್ರು ಸೇತುವೆ ಮೇಲೆ ವೇಗವಾಗಿ ಚಲಾಯಿಸಿ, ಎದುರಿನ ವಾಹನ ನೋಡಿ ಒಮ್ಮೆಲೆ ಬ್ರೇಕ್ ಹಾಕಿದ್ದಾನೆ. ಇದರಿಂದ ಪ್ರಯಾಣಿಕರಾದ […]

ಕುಂದಾಪುರ: ಅಪಘಾತ ಎಸಗಿ ಪರಾರಿಯಾಗಿದ್ದ ಬಸ್ ಚಾಲಕನಿಗೆ ಬಿತ್ತು ಭಾರಿ ದಂಡ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್