ಕಾಸರಗೋಡು : 16 ವರ್ಷದ ಬಾಲಕನಿಗೆ ಲೈಂಗಿಕ ದೌರ್ಜನ್ಯ: ಸಹಾಯಕ ಶಿಕ್ಷಣಾಧಿಕಾರಿ, ಆರ್ ಪಿಎಫ್ ಅಧಿಕಾರಿ ಸಹಿತ ಒಂಬತ್ತು ಮಂದಿ ಅರೆಸ್ಟ್‌

(ನ್ಯೂಸ್‌ ಕಡಬ) newskadaba.com,  ಸೆ.17 ಕಾಸರಗೋಡು : ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಪೊಲೀಸರು ಸಹಾಯಕ ಶಿಕ್ಷಣಾಧಿಕಾರಿ ಮತ್ತು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಅಧಿಕಾರಿ ಸೇರಿದಂತೆ ಒಂಬತ್ತು ಜನರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಬೇಕಲ ಸಹಾಯಕ ಶಿಕ್ಷಣಾಧಿಕಾರಿ (ಎಇಒ) ವಿ.ಕೆ.ಝೈನುದ್ದೀನ್ (52); ಆರ್‌ಪಿಎಫ್ ಅಧಿಕಾರಿ ಚಿತ್ರರಾಜ್ ಎರಾವಿಲ್ (48); ತ್ರಿಕರಿಪುರದ ವಳವಕ್ಕಾಡ್ ನಿವಾಸಿ ಅಬ್ದುಲ್ ರಹಿಮಾನ್ ಹಾಜಿ (55); ಪಿಲಿಕೋಡು ಪಂಚಾಯತ್ ನ ವೆಳ್ಳಕ್ಕಲ್ ನ ಸುಕೇಶ್ (30); ಚಂದೇರದ ಅಫ್ಜಲ್ (23); […]

ಕಾಸರಗೋಡು : 16 ವರ್ಷದ ಬಾಲಕನಿಗೆ ಲೈಂಗಿಕ ದೌರ್ಜನ್ಯ: ಸಹಾಯಕ ಶಿಕ್ಷಣಾಧಿಕಾರಿ, ಆರ್ ಪಿಎಫ್ ಅಧಿಕಾರಿ ಸಹಿತ ಒಂಬತ್ತು ಮಂದಿ ಅರೆಸ್ಟ್‌ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್