ಕಾಸರಗೋಡು: ಪಿಸ್ತೂಲ್, ಸಜೀವ ಗುಂಡುಗಳು ಚರಂಡಿಯಲ್ಲಿ ಪತ್ತೆ

ಕಾಸರಗೋಡು, ಮಾ.7: ನಗರದ ರಸ್ತೆ ಬದಿಯ ಚರಂಡಿಯೊಂದರಲ್ಲಿ ಎರಡು ಪಿಸ್ತೂಲ್ ಹಾಗೂ ಆರು ಸಜೀವ ಗುಂಡುಗಳು ಪತ್ತೆಯಾಗಿವೆ. ಕಾಸರಗೋಡು ರೈಲು ನಿಲ್ದಾಣ ಮುಂಭಾಗದ ರಸ್ತೆಬದಿಯ ಚರಂಡಿಯನ್ನು ಸ್ವಚ್ಛತೆಗೊಳಿಸುತ್ತಿದ್ದಾಗ ಪಿಸ್ತೂಲು ಮತ್ತು ಗುಂಡುಗಳು ಪತ್ತೆಯಾಗಿವೆ ಎಂದು ಕಾರ್ಮಿಕರು ತಿಳಿಸಿದ್ದಾರೆ. ಕೂಡಲೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಕಾಸರಗೋಡು ನಗರ ಠಾಣಾ ಪೊಲೀಸರು ರಿವಾಲ್ವರ್ ಮತ್ತು ಗುಂಡುಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಪತ್ತೆಯಾಗಿರುವ ಪಿಸ್ತೂಲುಗಳು ಮತ್ತು ಗುಂಡುಗಳು ತುಕ್ಕು ಹಿಡಿದಿದೆ. ವರ್ಷಗಳ ಹಿಂದೆಯೇ ಇದನ್ನು ಇಲ್ಲಿ ಎಸೆದು […]

ಕಾಸರಗೋಡು: ಪಿಸ್ತೂಲ್, ಸಜೀವ ಗುಂಡುಗಳು ಚರಂಡಿಯಲ್ಲಿ ಪತ್ತೆ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್