ಕಾಸರಗೋಡು : ಗಂಟಲಲ್ಲಿ ಎದೆಹಾಲು ಸಿಲುಕಿದ ಶಂಕೆ – ಮೂರು ತಿಂಗಳ ಮಗು ಮೃತ್ಯು

(ನ್ಯೂಸ್‌ ಕಡಬ) newskadaba.com,  ಮೇ.22: ಮೂರು ತಿಂಗಳ ಗಂಡು ಮಗು ಗಂಟಲಲ್ಲಿ ಎದೆ ಹಾಲು ಸಿಲುಕಿ ಸಾವನ್ನಪಿರುವ ಶಂಕೆ ವ್ಯಕ್ತವಾಗಿದೆ. ಕಾಸರಗೋಡಿನ ನೆಲ್ಲಿಕುಂಜೆ ಕಸಬಾ ತಾಯಿಲ್ ಹೌಸ್‌ನ ಶಾಜಹಾನ್‌ ಮತ್ತು ಆಯಿಷಾ ದಂಪತಿ ಪುತ್ರ ತ್ವಾಹಾ ಅಬ್ದುಲ್ಲ ಸಾವಿಗೀಡಾದ ಮಗು.. ಈ ಮಗುವಿಗೆ ಮೇ 19 ರಂದು ರಾತ್ರಿ ತಾಯಿ ಎದೆಹಾಲು ಉಣಿಸಿ ತೊಟ್ಟಿಲಲ್ಲಿ ಮಲಗಿಸಿದ್ದರೆನ್ನಲಾಗಿದೆ. ಮೇ 20 ರಂದು ಬೆಳಗ್ಗೆ 6 ರ ವೇಳೆಗೆ ಮಗು ಚಲನರಹಿತವಾಗಿರುವುದನ್ನು ಗಮನಿಸಿದ ಮನೆಯವರು ಮಗುವನ್ನು ತತ್‌ಕ್ಷಣ ನಗರದ ಖಾಸಗಿ […]

ಕಾಸರಗೋಡು : ಗಂಟಲಲ್ಲಿ ಎದೆಹಾಲು ಸಿಲುಕಿದ ಶಂಕೆ – ಮೂರು ತಿಂಗಳ ಮಗು ಮೃತ್ಯು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್