ಕಾಸರಗೋಡು: ಕೊರೋನ ಸೋಂಕು ಪತ್ತೆಯಾದ ಯುವಕನ ರೋಟ್ ಮ್ಯಾಪ್ ಬಿಡುಗಡೆ

ಕಾಸರಗೋಡು, ಮಾ.17: ನಿನ್ನೆ ಕಾಸರಗೋಡಿನಲ್ಲಿ ಕೊರೋನ ಸೋಂಕು ಪಾಸಿಟಿವ್ ಆದ ಯುವಕನ ಓಡಾಡಿದ ಸ್ಥಳದ ಬಗ್ಗೆ ಜಿಲ್ಲಾಡಳಿತ ರೂಟ್ ಮ್ಯಾಪ್ ತಯಾರಿಸಿದ್ದು, ಯುವಕ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಳಿದು ಮನೆ ತನಕ ಬಂದಿರುವ ಮಾಹಿತಿಯನ್ನು ಜಿಲ್ಲಾಡಳಿತ ಬಿಡುಗಡೆಗೊಳಿಸಿದೆ. ಮಾರ್ಚ್ 14ರಂದು ಮುಂಜಾನೆ 5:20ಕ್ಕೆ ಸೋಂಕಿತ ಯುವಕ ದುಬೈನಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದು, ಅಲ್ಲಿಂದ 7 ಗಂಟೆ ಸುಮಾರಿಗೆ ಯುವಕನನ್ನು ಕರೆದೊಯ್ಯಲೂ ಕಾಸರಗೋಡಿನಿಂದ ತೆರಳಿದ ಸಂಬಂಧಿಕರು ನಿಲ್ದಾಣಕ್ಕೆ ತಲುಪಿದ್ದಾರೆ. ಬಳಿಕ ಖಾಸಗಿ ಕಾರಿನಲ್ಲಿ ಅಲ್ಲಿಂದ […]

ಕಾಸರಗೋಡು: ಕೊರೋನ ಸೋಂಕು ಪತ್ತೆಯಾದ ಯುವಕನ ರೋಟ್ ಮ್ಯಾಪ್ ಬಿಡುಗಡೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್