ಕಾಶ್ಮೀರ: ಕಳೆದ ಐದು ದಿನಗಳಿಂದ ಹಿಮದಲ್ಲಿ ಸಿಲುಕಿ ಯೋಧ ನಾಪತ್ತೆ
ಹೊಸದಿಲ್ಲಿ, ಜ.14: ಜಮ್ಮು ಕಾಶ್ಮೀರದ ಗುಲ್ ಮಾರ್ಗ್ ಸೆಕ್ಟರ್ ನ ಗಡಿನಿಯಂತ್ರಣ ರೇಖೆಯ ಬಳಿ ದೈನಂದಿನ ಗಸ್ತು ತಿರುಗುತ್ತಿದ್ದ ವೇಳೆ ಹಿಮದಲ್ಲಿ ಸಿಲುಕಿದ ಗರ್ವಾಲ್ ರೈಫಲ್ಸ್ ರೆಜಿಮೆಂಟ್ ಗೆ ಸೇರಿದ ಯೋಧನೊಬ್ಬ ಕಳೆದ ಐದು ದಿನಗಳಿಂದ ನಾಪತ್ತೆಯಾಗಿದ್ದರೆ. ಹವಾಲ್ದಾರ್ ರಾಜೇಂದ್ರ ಸಿಂಗ್ ನೇಗಿ ಜಮ್ಮು ಕಾಶ್ಮೀರದ ಗುಲ್ ಮಾರ್ಗ್ ಸೆಕ್ಟರ್ ನ ಗಡಿನಿಯಂತ್ರಣ ರೇಖೆಯ ಬಳಿ ಹಿಮದಲ್ಲಿ ಸಿಲುಕಿದ್ದಾರೆ. ಕಾಣೆಯಾದ ಸೈನಿಕನನ್ನು ಪತ್ತೆಹಚ್ಚಲು ಭಾರತೀಯ ಸೇನೆ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. 2002 ರಿಂದ ಭಾರತೀಯ ಸೇನೆಯ 11ನೇ […]
ಕಾಶ್ಮೀರ: ಕಳೆದ ಐದು ದಿನಗಳಿಂದ ಹಿಮದಲ್ಲಿ ಸಿಲುಕಿ ಯೋಧ ನಾಪತ್ತೆ Read More »
ರಾಷ್ಟ್ರೀಯ ನ್ಯೂಸ್