ಕಾರ್ಟೂನ್ ಪಾತ್ರಗಳ ಗೆಟಪ್‌ನಲ್ಲಿ ಕಳ್ಳತನ ಖದೀಮರ ಆಟ ಮುಗಿಸಿದ ಖಾಕಿ ಪಡೆ
(ನ್ಯೂಸ್ ಕಡಬ) newskadaba.com ಫೆ.19: ಕಾರ್ಟೂನ್ ಪಾತ್ರಗಳು ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರಿಗೂ ಇಷ್ಟ, ಅದರಲ್ಲೂ ಸ್ಕೂಬಿ ಡೂ, ಶಾಗ್ಗಿ, ವೆಲ್ಮಾ, ಫ್ರೆಡ್ ಮತ್ತು ಡ್ಯಾಫ್ನೆ ಪಾತ್ರಗಳು ಜನಪ್ರಿಯತೆಯ ಶಿಖರದಲ್ಲಿವೆ. ಆದರೆ ಈ ಪಾತ್ರಧಾರಿಗಳ ವೇಷ ಧರಿಸಿ ಕಳ್ಳರು ಮೊಬೈಲ್ ಕಳ್ಳತನ ನಡೆಸುತ್ತಿದ್ದ ಘಟನೆ ತೀವ್ರ ಆತಂಕ ಮೂಡಿಸಿದೆ. ಅಂಡರ್ ಕವರ್ ಪೊಲೀಸರ ತಂಡ ಈ ಕಳ್ಳರ ಮೇಲೆ ನಿಗಾ ಇರಿಸಿಕೊಂಡಿದ್ದು, ಸದ್ಯಕ್ಕೆ ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷರನ್ನು ಬಂಧಿಸಲಾಗಿದೆ. ಬಂಧಿತರ ಒಬ್ಬೊಬ್ಬರ ಬಳಿ ಕನಿಷ್ಠ […]
ಕಾರ್ಟೂನ್ ಪಾತ್ರಗಳ ಗೆಟಪ್‌ನಲ್ಲಿ ಕಳ್ಳತನ ಖದೀಮರ ಆಟ ಮುಗಿಸಿದ ಖಾಕಿ ಪಡೆ Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
