ಕಾರವಾರ: ಐಎನ್ಎಸ್ ಕದಂಬ ನೌಕಾ ನೆಲೆ ಬಳಿ ಚೀನಾ ಟ್ರ್ಯಾಕರ್ ಇರುವ ಹಕ್ಕಿ ಪತ್ತೆ
(ನ್ಯೂಸ್ ಕಡಬ) newskadaba.com,ಡಿ.19 ಕಾರವಾರ: ಇಲ್ಲಿನ ಪ್ರಸಿದ್ಧ ಐಎನ್ಎಸ್ ಕದಂಬ ನೌಕಾ ನೆಲೆಯ ಸಮೀಪವಿರುವ ಕರಾವಳಿ ತೀರದಲ್ಲಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನ ಹೊಂದಿರುವ ವಲಸೆ ಹಕ್ಕಿಯೊಂದು (ಸೀಗಲ್) ಪತ್ತೆಯಾಗಿದ್ದು, ಸ್ಥಳೀಯರಲ್ಲಿ ತೀವ್ರ ಕುತೂಹಲ ಹಾಗೂ ಸಂಶೋಧನಾ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದ ತಿಮ್ಮಕ್ಕ ಉದ್ಯಾನದ ಬಳಿ ವಲಸೆ ಬಂದಿದ್ದ ಸೀಗಲ್ ಹಕ್ಕಿಯ ಬೆನ್ನಿನ ಮೇಲೆ ಅಸಾಮಾನ್ಯವಾದ ಸಾಧನವೊಂದು ಜೋಡಿಸಲ್ಪಟ್ಟಿರುವುದನ್ನು ಸ್ಥಳೀಯರು ಗಮನಿಸಿದರು. ತಕ್ಷಣವೇ ಈ ಕುರಿತು ಅರಣ್ಯ ಇಲಾಖೆಯ ಸಾಗರ […]
ಕಾರವಾರ: ಐಎನ್ಎಸ್ ಕದಂಬ ನೌಕಾ ನೆಲೆ ಬಳಿ ಚೀನಾ ಟ್ರ್ಯಾಕರ್ ಇರುವ ಹಕ್ಕಿ ಪತ್ತೆ Read More »
ಕರ್ನಾಟಕ, ಬ್ರೇಕಿಂಗ್ ನ್ಯೂಸ್
