“ಕರ್ನಾಟಕ ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿ”ಯಿಂದ ಬೆಲೆ ಏರಿಕೆ ಸುಲಿಗೆ : ಜೆಡಿಎಸ್
(ನ್ಯೂಸ್ ಕಡಬ) newskadaba.com , ಏ.02 : ಡೀಸೆಲ್ ದರ ಪ್ರತಿ ಲೀಟರಿಗೆ 2 ಹೆಚ್ಚಿಸಿರುವುದನ್ನು ತೀವ್ರವಾಗಿ ವಿರೋಧಿಸಿರುವ ಜೆಡಿಎಸ್, ರಾಜ್ಯದ ಅಭಿವೃದ್ಧಿ ಕಾರ್ಯಗಳಲ್ಲಿ ಹಿಂದೆ ಬಿದ್ದಿರುವ ಕಳಪೆ ಕಾಂಗ್ರೆಸ್ ಸರ್ಕಾರವು ದರ ಏರಿಸುವಲ್ಲಿ ಎಲ್ಲರಿಗಿಂತಲೂ ಮುಂದಿದೆ ಎಂದು ಟೀಕಿಸಿದೆ. ಈ ಸಂಬಂಧ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ಕಳೆದ 10 ತಿಂಗಳಲ್ಲಿ ಡೀಸೆಲ್ ಪ್ರತಿ ಲೀಟರಿಗೆ 5 ರೂ. ಏರಿಕೆ ಮಾಡಿದೆ ಎಂದು ಆರೋಪಿಸಿದೆ. ಕರ್ನಾಟಕ ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿ ಸರ್ಕಾರವು ಬೆಲೆ ಏರಿಕೆ […]
“ಕರ್ನಾಟಕ ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿ”ಯಿಂದ ಬೆಲೆ ಏರಿಕೆ ಸುಲಿಗೆ : ಜೆಡಿಎಸ್ Read More »
ಕರ್ನಾಟಕ
