ಕರ್ನಾಟಕದಲ್ಲಿ ದಾಖಲೆಯ ಪಾಸ್‌ಪೋರ್ಟ್ ವಿತರಣೆ
(ನ್ಯೂಸ್ ಕಡಬ) newskadaba.com ಜ.13 ಬೆಂಗಳೂರು: ಕರ್ನಾಟಕದ ನಿವಾಸಿಗಳು, ವಿಶೇಷವಾಗಿ ಟೈಯರ್ 2 ಮತ್ತು 3 ನಗರಗಳ ನಿವಾಸಿಗಳು ವಿದೇಶಗಳಿಗೆ ಹೆಚ್ಚು ತೆರಳಲು ಬಯಸುತ್ತಿರುವುದರಿಂದ ಕಳೆದ ವರ್ಷ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ಹೆಚ್ಚೆಚ್ಚು ಕಾರ್ಯನಿರತವಾಗಿದೆ. 2024 ರಲ್ಲಿ 8,83,755 ಪಾಸ್‌ಪೋರ್ಟ್‌ಗಳನ್ನು ನೀಡುವ ಮೂಲಕ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ. 2023 ರಲ್ಲಿ 34,000 ಪಾಸ್‌ಪೋರ್ಟ್‌ಗಳ ಮೂಲಕ ನಮ್ಮ ಹಿಂದಿನ ಗರಿಷ್ಠ ದಾಖಲೆಯನ್ನು ಮೀರಿಸಿತ್ತು. ಕರ್ನಾಟಕದ ಟೈಯರ್ 2 ಮತ್ತು 3 ನಗರಗಳಿಂದ ಸ್ವೀಕರಿಸಿದ ಅರ್ಜಿಗಳ ಹೆಚ್ಚಳವು ಈ ಬೆಳವಣಿಗೆಗೆ […]
ಕರ್ನಾಟಕದಲ್ಲಿ ದಾಖಲೆಯ ಪಾಸ್‌ಪೋರ್ಟ್ ವಿತರಣೆ Read More »
ಕರ್ನಾಟಕ
